SBI ATM: ಎಸ್​​ಬಿಐ ನಿಂದ ಓಟಿಪಿ ಆಧಾರಿತ ನಗದು ವ್ಯವಸ್ಥೆ ಜಾರಿ ; 10 ಸಾವಿರ ರೂಪಾಯಿಗಿಂತ ಹೆಚ್ಚು ಡ್ರಾಗೆ ಅನ್ವಯ

ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ದೇಶದ ಎಲ್ಲಾ ಎಸ್‌ಬಿಐ ಎಟಿಎಂಗಳಲ್ಲಿ ಒಟಿಪಿ ಆಧಾರಿತ ನಗದು ಹಿಂಪಡೆಯುವಿಕೆ ಮೊತ್ತವನ್ನ10 ಸಾವಿರ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ವಿಸ್ತರಿಸುತ್ತಿದೆ. ಈ ಹೊಸ ನಿಯಮ ಸೆಪ್ಟೆಂಬರ್ 18 ರಿಂದ ಜಾರಿಗೆ ಬರಲಿದೆ.

First published: