Crime News: ಸೌದಿಯಿಂದ ಆಸ್ಟ್ರೇಲಿಯಾಗೆ ಓಡಿಹೋದ ಸಹೋದರಿಯರು, ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢ ಸ್ಥಿತಿಯಲ್ಲಿ ಶವ ಪತ್ತೆ!

ಸೌದಿ ಅರೇಬಿಯಾದಿಂದ ಪಲಾಯನಗೈದು ಆಸ್ಟ್ರೇಲಿಯಾ ತಲುಪಿದ ಇಬ್ಬರು ಸಹೋದರಿಯರ ನಿಗೂಢ ಸಾವಿನ ಪ್ರಕರಣ ಇನ್ನೂ ಬಗೆಹರಿದಿಲ್ಲ. ಜೂನ್ 7 ರಂದು, ಸಿಡ್ನಿಯಲ್ಲಿರುವ ಅಪಾರ್ಟ್ಮೆಂಟ್ನಿಂದ ಇಬ್ಬರು ಸಹೋದರಿಯರ ಶವಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 24 ವರ್ಷದ ಅಸ್ರಾ ಅಬ್ದುಲ್ಲಾ ಅಸ್ಲೇಹಿ ಮತ್ತು 23 ವರ್ಷದ ಅಮಲ್ ಅಬ್ದುಲ್ಲಾ ಅಸ್ಲೇಹಿ ಮೃತದೇಹಗಳು ಪತ್ತೆಯಾಗುವ ಒಂದು ತಿಂಗಳ ಮೊದಲು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

First published: