PHOTOS: ಶಬರಿಮಲೆ ಪ್ರಕರಣ; ಕೇರಳದಾದ್ಯಂತ ಬಂದ್​ ಬಿಸಿ

ಶಬರಿಮಲೆ ಅಯ್ಯಪ್ಪ ಸ್ಯಾಮಿ ದೇಗುಲಕ್ಕೆ ಇಬ್ಬರು ಮಹಿಳೆಯರ ಪ್ರವೇಶದಿಂದಾಗಿ ಇಡೀ ಕೇರಳವೇ ಹೊತ್ತಿ ಉರಿಯುತ್ತದೆ. ಪ್ರತಿಭಟನೆಗಳು ನಡೆಯುತ್ತಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ಈಗಾಗಲೇ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕದಿಂದ ಕೇರಳಕ್ಕೆ ಸಂಚರಿಸುತ್ತಿದ್ದ ಎಲ್ಲಾ ಬಸ್​​ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಹಿನ್ನೆಲೆಯಲ್ಲಿ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಅಯ್ಯಪ್ಪನ ಭಕ್ತರಲ್ಲಿ ಆಕ್ರೋಶ ಹೆಚ್ಚಾಗಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಹೀಗಾಗಿಯೇ ಸ್ಥಳೀಯ ಸಿಪಿಎಂ ಕಚೇರಿಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇಲ್ಲಿನ ಪ್ರತಿಭಟನೆ ತಾರಕ್ಕೇರಿದ್ದು, ಉಂಟಾದ ಗಲಭೆಯಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಕೇರಳ ಬಂದ್​ನಿಂದಾಗಿ ಶಬರಿಮಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದೆಲ್ಲೆಡೆ ಬಿಗಿ ಪೊಲೀಸ್​​ ಬಂದೋಬಸ್ತ್​​ ವ್ಯವಸ್ಥೆ ಮಾಡಲಾಗಿದೆ.

First published:

  • 111

    PHOTOS: ಶಬರಿಮಲೆ ಪ್ರಕರಣ; ಕೇರಳದಾದ್ಯಂತ ಬಂದ್​ ಬಿಸಿ

    MORE
    GALLERIES

  • 211

  • 311

  • 411

  • 511

  • 611

  • 711

  • 811

  • 911

  • 1011

    PHOTOS: ಶಬರಿಮಲೆ ಪ್ರಕರಣ; ಕೇರಳದಾದ್ಯಂತ ಬಂದ್​ ಬಿಸಿ

    MORE
    GALLERIES

  • 1111