ಶಬರಿಮಲೆ ಪ್ರಸಿದ್ಧ ಭಗವಾನ್ ಅಯ್ಯಪ್ಪ ದೇಗುಲವು ಇಂದಿನಿಂದ ದರ್ಶನಕ್ಕೆ ಮುಕ್ತವಾಗಲಿದೆ. ಈಮೂಲಕ ಅಸಂಖ್ಯಾತ ಭಕ್ತರಿಗೆ ದರ್ಶನ ಭಾಗ್ಯ ದೊರೆಯಲಿದೆ.
2/ 8
ಬುಧವಾರದಿಂದ ಆರಂಭವಾದ ಮಲಯಾಳಂನ ಶುಭ ತಿಂಗಳ ಚಿಂಗಂನಲ್ಲಿ ಐದು ದಿನಗಳ ಮಾಸಿಕ ಪೂಜೆಗಳು ಮತ್ತು ಆಚರಣೆಗಳಿಗಾಗಿ ತೆರೆಯಲ್ಪಡುತ್ತದೆ.
3/ 8
ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಅಪಾರ ಪ್ರಮಾಣದ ಭಕ್ತರ ಗುಂಪೇ ಹರಿದು ಬರಲಾರಂಭಿಸಿದೆ.
4/ 8
ಮಂಗಳವಾರ ಸಂಜೆ ತಂತ್ರಿ (ಪ್ರಧಾನ ಅರ್ಚಕ) ಕಂದಾರಿ ರಾಜೀವರು ಅವರ ನೇತೃತ್ವದಲ್ಲಿ ಮೇಲ್ಶಾಂತಿ (ಪ್ರಧಾನ ಅರ್ಚಕ) ಎನ್ ಪರಮೇಶ್ವರನ್ ನಂಬೂತಿರಿ ಅವರು ಗರ್ಭಗುಡಿಯ ಮಹಾದ್ವಾರವನ್ನು ತೆರೆದು ದೀಪ ಬೆಳಗಿಸಿದರು.
5/ 8
ನಂತರ ಉಪದೇವತೆಗಳ ಮಹಾದ್ವಾರಗಳನ್ನು ತೆರೆಯಲಾಯಿತು. ಅರ್ಚಕರಿಂದ ದೀಪಗಳನ್ನು ಬೆಳಗಿಸಲಾಯಿತು.
6/ 8
ಅಗತ್ಯ ಧಾರ್ಮಿಕ ವಿಧಿ ವಿಧಾನಗಳ ನಂತರ, ಭಕ್ತರು ಪವಿತ್ರ ಬೆಟ್ಟವನ್ನು ಚಾರಣ ಮಾಡಲು, 18 ಪವಿತ್ರ ಮೆಟ್ಟಿಲುಗಳನ್ನು ಹತ್ತಲು ಮತ್ತು ಮುಖ್ಯ ದೇವತೆಯಾದ ಅಯ್ಯಪ್ಪನ ಮುಂದೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಯಿತು.
7/ 8
ದೇಗುಲವು ಆಗಸ್ಟ್ 21 ರವರೆಗೆ ತೆರೆದಿರುತ್ತದೆ. ಈ ಅವಧಿಯಲ್ಲಿ ಅಪಾರ ಪ್ರಮಾಣದ ಭಕ್ತರು ದರ್ಶನ ಪಡೆದುಕೊಂಡು ಪುನೀತರಾಗಲಿದ್ದಾರೆ.
8/ 8
ಭಕ್ತರು ವರ್ಚುವಲ್ ಕ್ಯೂ ವ್ಯವಸ್ಥೆಯಲ್ಲಿ ನೋಂದಾಯಿಸಿಯೂ ದೇಗುಲಕ್ಕೆ ಭೇಟಿ ನೀಡಬಹುದು ಎಂದು ದೇವಸ್ಥಾನದ ಆಡಳಿತ ಮೂಲಗಳು ತಿಳಿಸಿವೆ.
First published:
18
Sabarimala Temple: ಭಕ್ತಾದಿಗಳೇ ಗಮನಿಸಿ, ಶಬರಿಮಲೆ ಅಯ್ಯಪ್ಪ ದೇವಸ್ಥಾನ ದರ್ಶನಕ್ಕೆ ಇಂದಿನಿಂದ ಅವಕಾಶ