Russia-Ukraine War: ಯುದ್ಧ ಒಂದು ಕಡೆ; ಚಳಿ ಮತ್ತೊಂದು ಕಡೆ; ಮನಕಲಕುವ ಯುದ್ಧಭೂಮಿಯ ಫೋಟೋಗಳು

Russia-Ukraine War Photos: ಉಕ್ರೇನ್ ಮೇಲೆ ರಷ್ಯಾ ಎಂಟನೇ ದಿನದ ದಾಳಿ ಮುಂದುವರೆಸಿದ್ದು, ರಷ್ಯಾದ ಸೇನೆ ಬಾಂಬ್​ ದಾಳಿಗೆ ದೇಶದ ಜನರು ಬೆಚ್ಚಿದ್ದಾರೆ. ಕೈವ್, ಖಾರ್ಕಿವ್, ಬುಕಾ ಮತ್ತು ಇರ್ಪಿನ್ ನಗರಗಳಲ್ಲಿ ಅನೇಕ ಕಟ್ಟಡಗಳು ಬಾಂಬ್ ದಾಳಿಗೆ ತುತ್ತಾಗಿದ್ದು, ಧ್ವಂಸಗೊಂಡಿದೆ. ಖಾರ್ಕಿವ್‌ನಲ್ಲಿರುವ ಫ್ರೀಡಂ ಸ್ಕ್ವೇರ್ ಅನ್ನು ನಾಶಪಡಿಸಲಾಗಿದೆ. ಜನರು ಭಯದಿಂದ ದೇಶ ತೊರೆಯುತ್ತಿದ್ದಾರೆ. (Photos-AP)

First published: