ವಾವ್ಹ್..ರಾಯಲ್ ಎನ್ಫೀಲ್ಡ್ನ ಹೊಸ ಬುಲೆಟ್ಗೆ ಮನಸೋಲದವರಿಲ್ಲ
- News18
- |
1/ 8
ರಾಯಲ್ ಎನ್ಫೀಲ್ಡ್ ಕಂಪನಿನಯು EICMA 2018 ಬೈಕ್ ಎಕ್ಸ್ಪೋದಲ್ಲಿ ತನ್ನ ಹೊಸ ಬೈಕ್ ಕೆಎಕ್ಸ್ನ್ನು ಅನಾವರಣಗೊಳಿಸಿದೆ.
2/ 8
838cc (OHV) ಇಂಜಿನ್ ಸಾಮರ್ಥ್ಯದ ಈ ಹೊಸ ಬುಲೆಟ್ ಬೈಕ್ ಪ್ರಿಯರ ಗಮನ ಸೆಳೆಯುತ್ತಿದೆ.
3/ 8
ಈ ಹೊಸ ಸ್ಟೈಲಿಸ್ಟ್ ಬೈಕ್ಗೆ ವಿ-ಟ್ವಿನ್ ಇಂಜಿನ್ ನೀಡಿರುವುದು ಮತ್ತೊಂದು ವಿಶೇಷ.
4/ 8
1938ರ ರಾಯಲ್ ಎನ್ಫೀಲ್ಡ್ ಮಾದರಿಯಲ್ಲಿರುವ ಕೆಎಕ್ಸ್ಗೆ ಹೊಸ ಟಚ್ ನೀಡಲಾಗಿದೆ.
5/ 8
ಎಲ್ಇಡಿ ಹೆಡ್ ಲೈಟ್ ಇದರಲಿದ್ದು, ಇದು ಕೂಡ ಬೈಕ್ನ ಆಕರ್ಷಣೆಯನ್ನು ಹೆಚ್ಚಿಸಿದೆ.
6/ 8
ಡಿಸ್ಕ್ ಬ್ರೇಕ್ ಹೊಂದಿರುವ ರಾಯಲ್ ಎನ್ಫೀಲ್ಡ್ನ ಈ ಬೈಕ್ಗೆ ಅಲೊಯಿ ವೀಲ್ಗಳನ್ನು ನೀಡಲಾಗಿದೆ.
7/ 8
ಸಾಮಾನ್ಯ ಬುಲೆಟ್ಗಿಂತ ವಿಭಿನ್ನವಾಗಿ ವಿನ್ಯಾಸಗೊಳಿಸಲಾದ ಕೆಎಕ್ಸ್ನ ಮತ್ತೊಂದು ಆಕರ್ಷಣೆ ಡಬಲ್ ಸೈಲೆನ್ಸರ್ಸ್
8/ 8
ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿರುವ ರಾಯಲ್ ಎನ್ಫೀಲ್ಡ್ ಕೆಎಕ್ಸ್ ಬೆಲೆ 5 ರಿಂದ 6 ಲಕ್ಷ ಇರಲಿದೆ ಎಂದು ಅಂದಾಜಿಸಲಾಗಿದೆ.
First published: