Ukraineನ ರೈಲ್ವೆ ನಿಲ್ದಾಣದ ಮೇಲೆ Russia ರಾಕೆಟ್ ದಾಳಿ: 30 ಸಾವು, 100ಕ್ಕೂ ಹೆಚ್ಚು ಗಾಯಾಳುಗಳು!

ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿದ್ದು, ಶುಕ್ರವಾರ ಮತ್ತಷ್ಟು ಭೀಕರತೆಯನ್ನು ಪಡೆದುಕೊಂಡಿದೆ. ಪೂರ್ವ ಉಕ್ರೇನ್ನಲ್ಲಿ ರಷ್ಯಾದ ರಾಕೆಟ್ ದಾಳಿಯಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

First published: