British PM Election:ಇತಿಹಾಸ ಸೃಷ್ಟಿಸ್ತಾರಾ ರಿಷಿ ಸುನಕ್? ಫಲಿತಾಂಶ ಬರೋ ಮೊದಲೇ Thank You ಹೇಳಿದ್ದೇಕೆ?

Rishi Sunak signs off campaign for UK PM thanks team and supporters ಬ್ರಿಟನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಮೊದಲ ಭಾರತೀಯ ಮೂಲದ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಿಷಿ ಸುನಕ್ ಅವರು ಶನಿವಾರ ತಮ್ಮ ತಂಡ ಮತ್ತು ಬೆಂಬಲಿಗರಿಗೆ ಧನ್ಯವಾದ ಹೇಳುವ ಮೂಲಕ 'ರೆಡಿ ಫಾರ್ ರಿಷಿ' ಅಭಿಯಾನವನ್ನು ಕೊನೆಗೊಳಿಸಿದರು.

First published: