Indians in the World: ಜಗತ್ತನ್ನೇ ಆಳುತ್ತಿದ್ದಾರೆ ಭಾರತೀಯರು; ಪ್ರಮುಖ ದೇಶಗಳ ಮುಖ್ಯಸ್ಥರು ನಮ್ಮವರು!

ರಿಷಿ ಸುನಕ್ 210 ವರ್ಷಗಳಲ್ಲಿ ಬ್ರಿಟನ್ ಪ್ರಧಾನಿಯಾದ ಅತ್ಯಂತ ಕಿರಿಯ ನಾಯಕ ಮತ್ತು ಮೊದಲ ಭಾರತೀಯರಾಗಿದ್ದಾರೆ.. ಅವರೇ ಧರ್ಮನಿಷ್ಠ ಹಿಂದೂ. ಅಂದಹಾಗೆ, ಸುನಕ್‌ಗಿಂತ ಮುಂಚೆಯೇ, ಭಾರತೀಯ ಮೂಲದ ಅನೇಕ ನಾಯಕರು ವಿವಿಧ ದೇಶಗಳ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ...

First published: