UK Political Crisis: ಬ್ರಿಟನ್ ಪಿಎಂ ರೇಸ್​ನಲ್ಲಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್​ ಮುನ್ನಡೆ, 93 ಸಂಸದರ ಬೆಂಬಲ!

Britain PM Race: ಬ್ರಿಟನ್‌ನಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ನಡುವೆ, ಮಾಜಿ ಚಾನ್ಸೆಲರ್ ರಿಷಿ ಸುನಕ್ ಮತ್ತೊಮ್ಮೆ ಪ್ರಧಾನಿಯಾಗುವ ರೇಸ್‌ನಲ್ಲಿ ಮುನ್ನಡೆದಿದ್ದಾರೆ. ರಿಷಿ ಸುನಕ್ 100 ಸಂಸದರ ಬೆಂಬಲ ಪಡೆಯುವ ಹೊಸ್ತಿಲನ್ನು ತಲುಪಿದ್ದಾರೆ. ಸುನಕ್ ಇಲ್ಲಿಯವರೆಗೆ 93 ಕನ್ಸರ್ವೇಟಿವ್ ಸಂಸದರ ಬೆಂಬಲವನ್ನು ಪಡೆದಿದ್ದಾರೆ.

First published: