Climate Change: ಶ್ರೀಮಂತ ರಾಷ್ಟ್ರಗಳ ಮಾಲಿನ್ಯದಿಂದ ಬಡ ರಾಷ್ಟ್ರಗಳಲ್ಲಿ ಹವಾಮಾನ ವೈಪರೀತ್ಯ!

ಕೈಗಾರಿಕಾ ಚಟುವಟಿಕೆಗಳ ಮೂಲಕ ಹಸಿರುಮನೆ ಅನಿಲ ಹೊರಸೂಸುವಿಕೆಯಿಂದಾಗಿ ಶ್ರೀಮಂತ ರಾಷ್ಟ್ರಗಳು ಇಲ್ಲಿಯವರೆಗೆ ಬಡ ದೇಶಗಳಿಗೆ ಸಾಕಷ್ಟು ಹಾನಿ ಮತ್ತು ನಷ್ಟವನ್ನು ಉಂಟುಮಾಡಿವೆ ಎಂದು ಹವಾಮಾನ ಬದಲಾವಣೆಯ ಕುರಿತಾದ ಹೊಸ ಅಧ್ಯಯನವು ಸ್ಪಷ್ಟವಾಗಿ ಸಾಬೀತುಪಡಿಸಿದೆ. ಈ ಅಧ್ಯಯನದಲ್ಲಿ, ಸಂಶೋಧಕರು ಈ ನಷ್ಟವನ್ನು ಲೆಕ್ಕ ಹಾಕಿದ್ದಾರೆ. ಅಮೆರಿಕದಿಂದ ನಿರ್ದಿಷ್ಟವಾಗಿ ಯಾವ ದೇಶಕ್ಕೆ ಎಷ್ಟು ಹಾನಿಯಾಗಿದೆ ಎಂದು ಹೇಳಿದ್ದಾರೆ.

First published: