Donald Trump: ಟಾಪ್ ಮಾಡೆಲ್​ಗಳ ಜೊತೆ ಸಂಬಂಧ, 3 ಮದುವೆ! ಟ್ರಂಪ್ ಪರ್ಸನಲ್ ಲೈಫ್ ಇದು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ನಿಧನರಾಗಿದ್ದಾರೆ. ಸ್ವತಃ ಟ್ರಂಪ್ ಈ ಮಾಹಿತಿಯನ್ನು ನೀಡಿದ್ದಾರೆ. ಟ್ರಂಪ್ ಪೂರ್ಣ ಪ್ರಮಾಣದ ಕುಟುಂಬ ರಾಜಕಾರಣಿ. ಅವರು ಮೂರು ಮದುವೆಯಾಗಿದ್ದಾರೆ. ಐದು ಮಕ್ಕಳ ತಂದೆಯಾಗಿದ್ದಾರೆ. ಅವರಿಗೆ 8 ಜನ ಮರಿಮಕ್ಕಳಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಖಾಸಗಿ ಬದುಕಿನಲ್ಲಿ ಸಿನಿಮಾ ಮಾಡುವಷ್ಟು ಕಥೆ ಇದೆ.

First published: