Ayodhya: ಕುಖ್ಯಾತಿ ಪಡೆದ ಗ್ರಾಮದಿಂದ ರಾಮ ಮಂದಿರಕ್ಕೆ ಕಲ್ಲು ಪೂರೈಕೆ, 15 ಸಾವಿರ ಕುಟುಂಬಕ್ಕೆ ಉದ್ಯೋಗ!

ರಾಜಸ್ಥಾನದ ಧೋಲ್ಪುರ್ ಜಿಲ್ಲೆಯ ಸರ್ಮಥುರಾದಲ್ಲಿ ಸಿಗುವ ಕಲ್ಲು, ಕೆಂಪು ಕಲ್ಲು ಎಂದೇ ಜನಪ್ರಿಯಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ ಬಳಸಲಾಗುವ ಕೆಂಪು ಕಲ್ಲು ಮುಖ್ಯವಾಗಿ ಸಾರಮಥುರಾ ಪ್ರದೇಶದಲ್ಲೇ ಸಿಗುತ್ತದೆ. ಈ ಖನಿಜವು ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ತನ್ನತನವನ್ನು ಕಾಯ್ದುಕೊಂಡಿದೆ. ದೇಶದ ಹೆಮ್ಮೆಯ ಪಾರಂಪರಿಕ ಕಟ್ಟಡಗಳಾದ ಸಂಸತ್ ಭವನ, ಕೆಂಪು ಕೋಟೆ, ಇಂಡಿಯಾ ಗೇಟ್, ರಾಷ್ಟ್ರಪತಿ ಭವನದಂತಹ ಕಟ್ಟಡಗಳೂ ಇದೇ ಕೆಂಪು ಕಲ್ಲಿನಿಂದ ನಿರ್ಮಿಸಲಾಗಿದೆ. ಇದು ಇಂದಿಗೂ ಈ ಕೆಂಪು ಕಲ್ಲಿನ ಮೂಲಕ ಆಕರ್ಷಕವಾಗಿ ಕಾಣುತ್ತದೆ.

First published: