ಶೀಘ್ರದಲ್ಲೇ ಬರಲಿದೆ 20 ರೂ. ಹೊಸ ನೋಟು: ಏನಿದರ ವಿಶೇಷತೆ ?

2016 ಮಾರ್ಚ್ 31 ರವರೆಗೆ ದೇಶದಲ್ಲಿ 20 ರೂ. ಮುಖಬೆಲೆಯ ಒಟ್ಟು 4.92 ಬಿಲಿಯನ್​​ಷ್ಟು ನೋಟುಗಳು ಚಲಾವಣೆಯಲ್ಲಿತ್ತು. ಇದೇ 2018ರ ಮಾರ್ಚ್ ವೇಳೆಗೆ ಶೇ.9.8ರಷ್ಟು ಚಲಾವಣೆ ಅಧಿಕವಾಗಿದೆ ಎಂದು ಆರ್​ಬಿಐ ತಿಳಿಸಿದೆ.

  • News18
  • |
First published: