Jagannath Puri Rath Yatra: ಜಗನ್ನಾಥ ಪುರಿ ರಥಯಾತ್ರೆ ವೈಭವ! ಇಲ್ಲಿವೆ ಫೋಟೋಗಳು

Jagannath Puri Rath Yatra: ಒಡಿಶಾದ ಪವಿತ್ರ ನಗರವಾದ ಪುರಿಯಲ್ಲಿ ಭಗವಾನ್ ಜಗನ್ನಾಥನ ಪ್ರಸಿದ್ಧ ರಥಯಾತ್ರೆ ನಡೆಯುತ್ತಿದೆ. ಪುರಿ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಆಕರ್ಷಿಸಿದೆ. ಕೊರೋನದ ಕಾರಣದಿಂದ ಇದೀಗ ಮತ್ತೆ ಜನರು ರಥಯಾತ್ರೆಗೆ ಬಂದಿದ್ದಾರೆ. ಅಲಂಕೃತ ಆನೆಗಳು ಮತ್ತು ಕುದುರೆಗಳ ಮೆರವಣಿಗೆ ನೋಡಲು ಬಹಳಷ್ಟು ಜನರ ಇಲ್ಲಿ ಜಮಾಯಿಸಿದ್ದಾರೆ.

First published: