Rishi Kapoor Rare Photos: ಎವರ್ ಗ್ರೀನ್ ಹೀರೋ ರಿಷಿ ಕಪೂರ್ರ ನೀವು ನೋಡದ ಅಪರೂಪದ ಫೋಟೋಗಳು
Rishi Kapoor Rare Photos: ಬಾಲಿವುಡ್ನ ರೊಮ್ಯಾಂಟಿಕ್ ಹೀರೋ ರಿಷಿ ಕಪೂರ್ ಇಂದು ಬೆಳಿಗ್ಗೆ ಮುಂಬೈನಲ್ಲಿ ಇಹ ಲೋಹ ತ್ಯಜಿಸಿದ್ದಾರೆ. ಎರಡು ವರ್ಷಗಳ ಕಾಲ ಕ್ಯಾನ್ಸರ್ ಜೊತೆ ಹೋರಾಟ ನಡೆಸಿದ ರಿಷಿ ಕಪೂರ್ ಅಗಲಿಕೆಯಿಂದ ಬಾಲಿವುಡ್ ಶೋಕದಲ್ಲಿ ಮುಳುಗಿದೆ. ರಿಷಿ ಕಪೂರ್ ಅವರ ನೀವೂ ನೋಡದ ಅಪರೂಪದ ಚಿತ್ರಗಳು ಇಲ್ಲಿವೆ. (ಚಿತ್ರಗಳು ಕೃಪೆ: ಟ್ವಿಟರ್)
2020ರ ಏಪ್ರಿಲ್ ತಿಂಗಳು ನಿಜಕ್ಕೂ ಬಾಲಿವುಡ್ಗೆ ಮಾಸದ ಕರಾಳ ನೆನಪಾಗಿ ಉಳಿಯಲಿದೆ ಎಂದರೆ ತಪ್ಪಾಗದು. ನಿನ್ನೆಯಷ್ಟೆ ಇರ್ಫಾನ್ ಖಾನ್ ಹಾಗೂ ಇಂದು ರಿಷಿ ಕಪೂರ್ ನಮ್ಮನ್ನೆಲ್ಲ ಅಗಲಿದ್ದಾರೆ. ಈ ಜೋಡಿ ಅಭಿನಯಿಸಿದ್ದ ಡಿ -ಡೇ ಸಿನಿಮಾದ ಈ ಫೋಟೋ.
2/ 7
ಲತಾ ಮಂಗೇಷ್ಕರ್ ಅವರ ಮಡಿಲಿನಲ್ಲಿ ರಿಷಿ ಕಪೂರ್ ಮಗುವಾಗಿದ್ದಾಗ.
3/ 7
ಸೋದರ ಸಂಬಂಧಿಗಳ ಜೊತೆ ಬಾಲಕ ರಿಷಿ ಕಪೂರ್
4/ 7
ಅಜೂಬಾ ಸಿನಿಮಾದ ಚಿತ್ರೀಕರಣದ ವೇಳೆ ತೆಗೆದ ಚಿತ್ರ
5/ 7
'ನಸೀಬ್' ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರೊಂದಿಗೆ 'ರಂಗ್ ಜಮಾಕೆ...' ಹಾಡಿನ ಚಿತ್ರೀಕರಣದ ವೇಳೆ ತೆಗೆದ ಚಿತ್ರ. ಇದನ್ನು ಅಮಿತಾಭ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಇತ್ತೀಚೆಗಷ್ಟೆ ಹಂಚಿಕೊಂಡಿದ್ದರು.
6/ 7
ರಿಷಿ ಕಪೂರ್ (ಚಿತ್ರ ಕೃಪೆ: ಫಿಲ್ಮ್ ಹಿಸ್ಟರಿ ಪಿಕ್ಸ್)
7/ 7
ರಿಷಿ ಕಪೂರ್ ಬಾಲ್ಯದ ಚಿತ್ರ (ಚಿತ್ರ ಕೃಪೆ: ಫಿಲ್ಮ್ ಹಿಸ್ಟರಿ ಪಿಕ್ಸ್)