Randhir Kapoor: ಕರಿಷ್ಮಾ-ಕರೀನಾ ಟ್ಯೂಷನ್ ಫೀಸ್ ಕಟ್ಟಲು ಹಣ ಇರಲಿಲ್ಲ: ಕಷ್ಟದ ದಿನಗಳನ್ನು ಬಿಚ್ಚಿಟ್ಟ ರಣಧೀರ್ ಕಪೂರ್

kareena kapoor and karishma kapoor father: ಸಿನಿಮಾ ಲೋಕದಲ್ಲಿ ತಾರೆಗಳಾಗಿ ಮಿಂಚುವವರ ಹಿಂದೆಯೂ ನೋವಿನ ಕಥೆಯಿರುತ್ತೆ. ಸ್ಟಾರ್ ಆಗುವ ಮೊದಲು ಬದುಕು ಅವರನ್ನೂ ಹಿಂಡಿ ಹಿಪ್ಪೆ ಮಾಡಿರುತ್ತದೆ. ಇನ್ನು ದೊಡ್ಡ ದೊಡ್ಡ ಸ್ಟಾರ್ ಫ್ಯಾಮಿಲಿಯಲ್ಲಿರುವವರಿಗೂ ಕಷ್ಟಗಳು ತಪ್ಪಿದ್ದಲ್ಲ. ಅಂತಹದ್ದೇ ಕಹಿ ದಿನಗಳನ್ನು ಬಾಲಿವುಡ್ನ ದೊಡ್ಡ ಮನೆತನದ ವ್ಯಕ್ತಿ ಬಿಚ್ಚಿಟ್ಟಿದ್ದಾರೆ. ಹಿಂದಿ ಸಿನಿಮಾರಂಗದ ಮೇರು ನಟ ರಾಜ್ ಕಪೂರ್ ಪುತ್ರರಲ್ಲಿ ಒಬ್ಬರಾದ ರಣಧೀರ್ ಕಪೂರ್ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ.

First published: