ಸದ್ಯ ಈ ಕಲ್ಲುಗಳನ್ನು ಭಕ್ತರಿಗೆ ನೋಡಲು ಕೇವಲ ಎರಡು ದೇವಾಲಯಗಳಲ್ಲಿ ಮಾತ್ರ ಸಿಗುತ್ತೆ. ರಾಮೇಶ್ವರಂ ಲೆಟ್ಚುಮನನ್ ತೀರ್ಥಂ ಬಳಿಯ ಪಂಚಮುಖಿ ಹನುಮಾನ್ ದೇವಸ್ಥಾನ ಮತ್ತು ಧನುಷ್ಕೋಟಿಯ ಚಂಡಮಾರುತದಿಂದ ಹಾನಿಗೊಳಗಾದ ಹಳೆಯ ರೈಲು ನಿಲ್ದಾಣದ ಎದುರಿನ ರಾಜಕಾಳಿಯಮ್ಮನ್ ದೇವಸ್ಥಾನದಲ್ಲಿ ಮಾತ್ರ ನೀವು ಈ ಕಲ್ಲುಗಳನ್ನು ನೋಡಬಹುದು.