Ayodhya Ram Mandir: ಆಕಾಶದಿಂದ ರಾಮ ಮಂದಿರ ದರ್ಶನಕ್ಕೆ ಸಿಕ್ತು ಅವಕಾಶ!

ತಿದಿನ ಆಗಮಿಸುವ ಲಕ್ಷಾಂತರ ರಾಮ ಭಕ್ತರು ಈ ತಾಣವನ್ನು ಇದೀಗ ಹೆಲಿಕಾಪ್ಟರ್ ಮೂಲಕವೂ ದರ್ಶನ ಮಾಡಬಹುದಾಗಿದೆ.

First published:

 • 17

  Ayodhya Ram Mandir: ಆಕಾಶದಿಂದ ರಾಮ ಮಂದಿರ ದರ್ಶನಕ್ಕೆ ಸಿಕ್ತು ಅವಕಾಶ!

  ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅಯೋಧ್ಯೆಯ ಚಿತ್ರಣವನ್ನೇ ಬದಲಿಸಿದೆ. ಸುಪ್ರೀಂ ಕೋರ್ಟ್ ರಾಮ ಜನ್ಮಭೂಮಿ ಪರವಾಗಿ ತೀರ್ಪು ನೀಡಿದಾಗ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪ್ರಾರಂಭವಾಗಿದೆ. ದೇವಾಲಯದ ನಿರ್ಮಾಣ ಶುರುವಾದ ನಂತರ ಭಕ್ತರ ಸಂಖ್ಯೆಯು ಬಹಳ ಹೆಚ್ಚಾಗುತ್ತಿದೆ.

  MORE
  GALLERIES

 • 27

  Ayodhya Ram Mandir: ಆಕಾಶದಿಂದ ರಾಮ ಮಂದಿರ ದರ್ಶನಕ್ಕೆ ಸಿಕ್ತು ಅವಕಾಶ!

  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ ಅಯೋಧ್ಯೆಯಲ್ಲಿ ಭಕ್ತರಿಗೆ ದೊರಕಬೇಕಾದ ಮೂಲಸೌಕರ್ಯ ವ್ಯವಸ್ಥೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ದೇವಸ್ಥಾನ ಸಿದ್ಧವಾಗುತ್ತಿದ್ದಂತೆ ಅಲ್ಲಿಗೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Ayodhya Ram Mandir: ಆಕಾಶದಿಂದ ರಾಮ ಮಂದಿರ ದರ್ಶನಕ್ಕೆ ಸಿಕ್ತು ಅವಕಾಶ!

  ಸದ್ಯ ಅಯೋಧ್ಯೆಗೆ ಬರುವ ಎಲ್ಲಾ ಭಕ್ತರು ರಾಮಲಾಲಾ ತಾತ್ಕಾಲಿಕ ದೇವಾಲಯದ ಆಶೀರ್ವಾದ ಪಡೆಯುತ್ತಾತೆ. ಪ್ರತಿದಿನ ಆಗಮಿಸುವ ಲಕ್ಷಾಂತರ ರಾಮ ಭಕ್ತರು ಈ ತಾಣವನ್ನು ಇದೀಗ ಹೆಲಿಕಾಪ್ಟರ್ ಮೂಲಕವೂ ದರ್ಶನ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 47

  Ayodhya Ram Mandir: ಆಕಾಶದಿಂದ ರಾಮ ಮಂದಿರ ದರ್ಶನಕ್ಕೆ ಸಿಕ್ತು ಅವಕಾಶ!

  ರಾಮ ಭಕ್ತರಿಗೆ ಅಯೋಧ್ಯೆ ರಾಮ ಮಂದಿರದ ದರ್ಶನ ಮಾಡಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ರಾಮನವಮಿ ಸಮಯದಲ್ಲಿ ಸರಯೂ ಕರಾವಳಿಯ ರಾಮಕಥಾ ಹೆಲಿಪ್ಯಾಡ್​ನಿಂದ ಹೆಲಿಕಾಪ್ಟರ್​ನಲ್ಲಿ ಭಕ್ತರು ಇಡೀ ಅಯೋಧ್ಯೆಯನ್ನು ಪ್ರವಾಸ ಮಾಡಬಹುದಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Ayodhya Ram Mandir: ಆಕಾಶದಿಂದ ರಾಮ ಮಂದಿರ ದರ್ಶನಕ್ಕೆ ಸಿಕ್ತು ಅವಕಾಶ!

  [caption id="attachment_866393" align="alignnone" width="904"] ಅಯೋಧ್ಯೆಯ ಪ್ರತಿಯೊಂದು ಮಠ ಮತ್ತು ದೇವಾಲಯಗಳನ್ನು ಹೆಲಿಕಾಪ್ಟರ್ ಮೂಲಕ ವೀಕ್ಷಣೆ ಮಾಡಬಹುದಾಗಿದೆ. ಹೀಗೆ ಇಡೀ ಅಯೋಧ್ಯೆಯನ್ನು ಹೆಲಿಕಾಪ್ಟರ್ ಮೂಲಕ ದರ್ಶನ ಮಾಡಲು ಪ್ರತಿ ವ್ಯಕ್ತಿಗೆ 3,000 ರೂ. ಶುಲ್ಕ ವಿಧಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)

  [/caption]

  MORE
  GALLERIES

 • 67

  Ayodhya Ram Mandir: ಆಕಾಶದಿಂದ ರಾಮ ಮಂದಿರ ದರ್ಶನಕ್ಕೆ ಸಿಕ್ತು ಅವಕಾಶ!

  [caption id="attachment_879191" align="alignnone" width="1200"] ಈ ರಾಮ ನವಮಿಯ ಸಂದರ್ಭದಲ್ಲಿ ಅಯೋಧ್ಯೆಗೆ ಬರುವ ಭಕ್ತರು ಮತ್ತು ಪ್ರವಾಸಿಗರಿಗೆ ಅಯೋಧ್ಯಾ ಧಾಮ್ ವೈಮಾನಿಕ ವೀಕ್ಷಣೆ ಸೌಲಭ್ಯ ಲಭ್ಯವಿರುತ್ತದೆ. ಸರಯೂ ಅತಿಥಿ ಗ್ರಹದಲ್ಲಿ ಭಕ್ತರಿಗಾಗಿ ಟಿಕೆಟ್ ಕೌಂಟರ್ ತೆರೆಯಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

  [/caption]

  MORE
  GALLERIES

 • 77

  Ayodhya Ram Mandir: ಆಕಾಶದಿಂದ ರಾಮ ಮಂದಿರ ದರ್ಶನಕ್ಕೆ ಸಿಕ್ತು ಅವಕಾಶ!

  ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಅಯೋಧ್ಯೆಯಿಂದ ಭಕ್ತರು ವೈಮಾನಿಕ ದರ್ಶನ ಪಡೆಯಬಹುದು. ನೀವೂ ಸಹ ಅಯೋಧ್ಯೆಯ ವೈಮಾನಿಕ ವೀಕ್ಷಣೆಯನ್ನು ವೀಕ್ಷಿಸಲು ಅಥವಾ ಯಾವುದೇ ಮಾಹಿತಿಯನ್ನು ತಿಳಿದುಕೊಳ್ಳಲು ಬಯಸಿದರೆ 7011410216 ಮತ್ತು 9412526465 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

  MORE
  GALLERIES