Resort Politics: ರೆಸಾರ್ಟ್ ರಾಜಕಾರಣ ಶುರು! ಒಟ್ಟಾಗಿ ಬಸ್ ಹತ್ತಿ​ ಎಲ್ಲಿಗೋ ಶಿಫ್ಟ್ ಆಗಿದ್ದಾರೆ ಕಾಂಗ್ರೆಸ್ ಶಾಸಕರು

Haryana Congress: ಮಾಹಿತಿ ಪ್ರಕಾರ ಹರಿಯಾಣ ಕಾಂಗ್ರೆಸ್​ನ ಎಲ್ಲಾ ಶಾಸಕರು ಸಂಸದ ದೀಪೇಂದರ್ ಸಿಂಗ್ ಹೂಡಾ ಅವರ ನಿವಾಸವನ್ನು ತಲುಪಿದ್ದಾರೆ. ಅದೇ ಸಮಯದಲ್ಲಿ, ಹರಿಯಾಣ ಕಾಂಗ್ರೆಸ್ ಉಸ್ತುವಾರಿ ವಿವೇಕ್ ಬನ್ಸಾಲ್ ನಾವೆಲ್ಲರೂ ಎಲ್ಲೋ ಹೋಗುತ್ತೇವೆ. ಆದರೆ ಹೋಗುವ ಸ್ಥಳ ನಂತರ ತಿಳಿಯುತ್ತದೆ ಎಂದು ಹೇಳಿದರು.

First published: