Marriage: ದುಬಾರಿ ಮದುವೆ, ಚಿನ್ನದ ಆಭರಣಕ್ಕೆ ಬ್ರೇಕ್! ಈ ಸಮುದಾಯದ ಮನೆಗಳಲ್ಲಿ ತಿಥಿ ಊಟನೂ ಹಾಕೋ ಹಾಗಿಲ್ಲ!
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ಸಿಹಿ ಅನುಭವ. ಪ್ರತಿಯೊಬ್ಬರೂ ಅದನ್ನು ಬಹಳ ಸಂತೋಷ, ಸಂಭ್ರಮದಿಂದ ಆಚರಿಸಲು ಬಯಸುತ್ತಾರೆ. ಇದಕ್ಕಾಗಿ ಯುವ ಪೀಳಿಗೆ ಎಷ್ಟೇ ಖರ್ಚಾದರೂ ಹಿಂಜರಿಯುವುದಿಲ್ಲ.
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಒಂದು ಸಿಹಿ ಅನುಭವ. ಪ್ರತಿಯೊಬ್ಬರೂ ಅದನ್ನು ಬಹಳ ಸಂತೋಷ, ಸಂಭ್ರಮದಿಂದ ಆಚರಿಸಲು ಬಯಸುತ್ತಾರೆ. ಇದಕ್ಕಾಗಿ ಯುವ ಪೀಳಿಗೆ ಎಷ್ಟೇ ಖರ್ಚಾದರೂ ಹಿಂಜರಿಯುವುದಿಲ್ಲ. ಕೆಲವರಂತೂ ಸಾಲ ಮಾಡಿ ವಿಜೃಂಭಣೆಯಿಂದ ಸಮಾರಂಭಗಳನ್ನು ನಡೆಸುತ್ತಾರೆ.
2/ 6
ತಿಥಿ ಕಾರ್ಯಗಳಲ್ಲಿ ಕೇವಲ ಕುಟುಂಬದ ಸದಸ್ಯರು ಮಾತ್ರ ಭಾಗವಹಿಸಬೇಕು, ಊರಿನ ಎಲ್ಲಾ ಜನರನ್ನು ಕರೆಯುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.
3/ 6
ಈ ಬಗ್ಗೆ ಸಭೆ ನಡೆಸಿರುವ ಜಾಟ್ ಮಹಾಸಭಾ, ಸಮುದಾಯದ ಯಾವುದೇ ಕುಟುಂಬದಲ್ಲಿ ಯಾರಾದರೂ ಸತ್ತರೆ, ಅದು ಕೇವಲ ಕುಟುಂಬಕ್ಕೆ ಮಾತ್ರ ಸೀಮಿತಗೊಳಿಸಿದೆ. ಇಡೀ ಸಮುದಾಯ ಮಟ್ಟದಲ್ಲಿ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಾಗಿದೆ. ಇದಕ್ಕೂ ಕಾರ್ಯಕ್ರಮದಲ್ಲಿ ಒಂದು ಸಿಹಿ ತಿನಿಸು ಸಾಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.
4/ 6
ವಿವಾಹದ ಸಂದರ್ಭದಲ್ಲಿ ಪ್ರತಿಯೊಬ್ಬರು ಚಿನ್ನವನ್ನು ಧರಿಸಲು ಪೈಪೋಟಿಗೆ ಬೀಳುತ್ತಾರೆ. ಆದರೆ ಕಡಿವಾಣ ಹಾಕಲಾಗಿದೆ ಎಂದು ರಾಜಸ್ಥಾನ ಮೇವಾರ್ ಜಾಟ್ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶೋಭಾರಾಮ್ ಜಾಟ್ ತಿಳಿಸಿದ್ದಾರೆ.
5/ 6
ನಿಶ್ಚಿತಾರ್ಥದ ಸಂದರ್ಭದಲ್ಲೂ 250 ಗ್ರಾಂ ಬೆಳ್ಳಿ ಮತ್ತು 1.25 ಗ್ರಾಂ ಚಿನ್ನ ಮತ್ತು ನಗದು ನೀಡಲು ನಿರ್ಧರಿಸಲಾಗಿದೆ. ಮದುವೆಗೆ ವ್ಯಯಿಸುವ ಖರ್ಚನ್ನು ನಿಲ್ಲಿಸಲು ಕಾರ್ಯಕ್ರಮಕ್ಕೆ ಸೇರುವ ಜನರ ಮಿತಿಯನ್ನು 500ರಿಂದ 700ಕ್ಕೆ ಸೀಮಿತಗೊಳಿಸಲಾಗಿದೆ.
6/ 6
ಇನ್ನು ವಿವಾಹದ ಸಂದರ್ಭದಲ್ಲಿ ವಿವಿಧ ಮನರಂಜನೆ ಕಾರ್ಯಕ್ರಮ, ವಾಹನ ವ್ಯವಸ್ಥೆ, ಕಲ್ಯಾಣ ಮಂಟಪ ಹಾಗೂ ಊಟಕ್ಕೆಂದು ಸಾಕಷ್ಟು ಖರ್ಚು ಮಾಡಲಾಗುತ್ತದೆ. ಹಾಗಾಗಿ ಇಂತಹ ವ್ಯವಸ್ಥೆಗಳನ್ನು ಕಡಿಮೆ ಮಾಡುವುದಕ್ಕೆ ಜಾಟ್ ಸಮೂದಾಯ ಸಾಮೂಹಿಕ ವಿವಾಹಗಳನ್ನು ನಡೆಸಲು ತೀರ್ಮಾನಿಸಿದ್ದಾರೆ.
First published:
16