Crime: ಬೆಳ್ಳಿಯ ಕಾಲ್ಗೆಜ್ಜೆಗಾಗಿ ಮಹಿಳೆಯರ ಪಾದವೇ ಕಟ್; ರಾಜಸ್ಥಾನದಲ್ಲೊಬ್ಬ ಸೈಕೋ ಆರೋಪಿ

ಹಲವು ಅಪರಾಧ ಪ್ರಕರಣಗಳ (Crime) ಹಿಂದೆ ಆರೋಪಿಯ ಮಾನಸಿಕ ಅಸ್ವಸ್ಥತೆಯ ಕಾರಣಗಳು ಇರುವುದನ್ನು ಕೇಳಿರುತ್ತೇವೆ. ಅಂತಹದ್ದೆ ಒಂದು ಸೈಕೋ ಅಪರಾಧ (Psycho Crime) ರಾಜಸ್ಥಾನದಲ್ಲಿ (Rajasthan) ನಡೆಯುತ್ತಿದೆ. 45 ವರ್ಷದ ಮಹಿಳೆಯ ಶವವೊಂದು ಪಾದ ಕತ್ತರಿಸಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಈ ರೀತಿ ಮತ್ತೊಂದು ಪ್ರಕರಣ ಈ ಹಿಂದೆ ಕೂಡ ನಡೆದಿದ್ದು. ಮಹಿಳೆಯರು ಧರಿಸುತ್ತಿರುವ ಬೆಳ್ಳಿಯ ಕಾಲ್ಗೆಜ್ಜೆಗಾಗಿ (Silver Anklets) ಈ ಕೃತ್ಯ ಎಸಗುತ್ತಿರುವುದು ಬಯಲಾಗಿದೆ

First published: