Crime News: ಪೊಲೀಸ್​ ಕಸ್ಟಡಿಯಿಂದ ಆರೋಪಿ ಪರಾರಿ, ರೇಪ್ ಆರೋಪ ಮಾಡಿದ ಪ್ರೇಯಸಿ ಮನೆ ಎದುರೇ ಆತ್ಮಹತ್ಯೆ!

Rajasthan Crime News: ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ರಾವಂಜನಾ ಡುಂಗರ್ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದ ಅತ್ಯಾಚಾರ ಆರೋಪಿ ತನ್ನ ಗೆಳತಿಯ ಮನೆ ಮುಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ಮರಕ್ಕೆ ನೇತಾಡುತ್ತಿದ್ದ ಮೃತದೇಹವನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

First published: