Raj Babbar: ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಾಲಿವುಡ್​ ನಟ ರಾಜ್ ಬಬ್ಬರ್ ಗೆ 2 ವರ್ಷ ಜೈಲು ಶಿಕ್ಷೆ

ಮೇ 1996 ರಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿ ಬಬ್ಬರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಸಂಬಂಧವಾಗಿ ಕೋರ್ಟ್ ಸರಿಯಾಗಿ ತಪ್ಪಿತಸ್ಥನನ್ನು ವಿಚಾರಣೆ ನಡೆಸಿ ಕೊನೆಗೆ ನಟ ರಾಜ್ ಬಬ್ಬರ್​​​​ಗೆ ಶಿಕ್ಷೆ ವಿಧಿಸಲಾಗಿದೆ.

First published:

 • 17

  Raj Babbar: ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಾಲಿವುಡ್​ ನಟ ರಾಜ್ ಬಬ್ಬರ್ ಗೆ 2 ವರ್ಷ ಜೈಲು ಶಿಕ್ಷೆ

  ಮತಗಟ್ಟೆ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಿವುಡ್ ನಟ ಹಾಗೂ ಮಾಜಿ ರಾಜ್ಯ ಸಭಾ ಸದಸ್ಯ, ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ಅವರಿಗೆ ಇಲ್ಲಿನ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

  MORE
  GALLERIES

 • 27

  Raj Babbar: ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಾಲಿವುಡ್​ ನಟ ರಾಜ್ ಬಬ್ಬರ್ ಗೆ 2 ವರ್ಷ ಜೈಲು ಶಿಕ್ಷೆ

  ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಮತ್ತು ಇತರ ಮೂರು ಅಪರಾಧಗಳನ್ನು ಭಾಗಿಯಾಗಿದ್ದ ನಟ ರಾಜ್ ಬಬ್ಬರ್ಗೆ ಶಿಕ್ಷೆ ವಿಧಿಸಲಾಗಿದೆ.

  MORE
  GALLERIES

 • 37

  Raj Babbar: ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಾಲಿವುಡ್​ ನಟ ರಾಜ್ ಬಬ್ಬರ್ ಗೆ 2 ವರ್ಷ ಜೈಲು ಶಿಕ್ಷೆ

  ಮೇ 1996 ರಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿ ಬಬ್ಬರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಸಂಬಂಧವಾಗಿ ಕೋರ್ಟ್ ಸರಿಯಾಗಿ ತಪ್ಪಿತಸ್ಥನನ್ನು ವಿಚಾರಣೆ ನಡೆಸಿ ಕೊನೆಗೆ ನಟ ರಾಜ್ ಬಬ್ಬರ್ಗೆ ಶಿಕ್ಷೆ ವಿಧಿಸಲಾಗಿದೆ.

  MORE
  GALLERIES

 • 47

  Raj Babbar: ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಾಲಿವುಡ್​ ನಟ ರಾಜ್ ಬಬ್ಬರ್ ಗೆ 2 ವರ್ಷ ಜೈಲು ಶಿಕ್ಷೆ

  ನ್ಯಾಯಾಲಯವು ನಟನಿಗೆ 8,500 ರೂಪಾಯಿ ದಂಡವನ್ನೂ ವಿಧಿಸಿದೆ. ರಾಜ್ ಬಬ್ಬರಗಗ ನಟ ಮಾತ್ರವಲ್ಲದೆ, ಕಾಂಗ್ರೆಸ್ ನಾಯಕರೂ ಆಗಿದ್ದರು.

  MORE
  GALLERIES

 • 57

  Raj Babbar: ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಾಲಿವುಡ್​ ನಟ ರಾಜ್ ಬಬ್ಬರ್ ಗೆ 2 ವರ್ಷ ಜೈಲು ಶಿಕ್ಷೆ

  ಇನ್ನು ರಾಜ್ ಬಬ್ಬರ್ ಕುರಿರು ವಜೀರಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆಗ ಸಮಾಜವಾದಿ ಪಕ್ಷದಿಂದ ಬಬ್ಬರ್ ಸ್ಪರ್ಧಿಸಿದ್ದರು. ತೀರ್ಪು ಪ್ರಕಟವಾದಾಗ ಬಬ್ಬರ್ ನ್ಯಾಯಾಲಯದಲ್ಲಿ ಹಾಜರಿದ್ದರು.

  MORE
  GALLERIES

 • 67

  Raj Babbar: ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಾಲಿವುಡ್​ ನಟ ರಾಜ್ ಬಬ್ಬರ್ ಗೆ 2 ವರ್ಷ ಜೈಲು ಶಿಕ್ಷೆ

  ರಾಜ್ ಬಬ್ಬರ್ ಹಿಂದಿ ಸಿನಿಮಾದಲ್ಲಿ ಮಾತ್ರವಲ್ಲದೆ, ಪಂಜಾಬಬಿ ಸಿನಿಮಾದಲ್ಲೂ ನಟಿಸಿದ್ದಾರೆ. ಇವರಿಗೆ ನಟನಾ ಚಾತುರ್ಯಕ್ಕೆ ಸಾಕಷ್ಟು ಪ್ರಶಸ್ತಿಗಳು ಬಂದಿವೆ.

  MORE
  GALLERIES

 • 77

  Raj Babbar: ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಬಾಲಿವುಡ್​ ನಟ ರಾಜ್ ಬಬ್ಬರ್ ಗೆ 2 ವರ್ಷ ಜೈಲು ಶಿಕ್ಷೆ

  ಅದರಲ್ಲೂ ಇಂಡಿಯನ್ ಟೆಲಿ ಅವಾರ್ಡ್, ಬೆಸ್ಟ್ ಆ್ಯಕ್ಟರ್ ಸಪೋರ್ಟಿಂಗ್ ರೋಲ್ ಪ್ರಶಸ್ತಿಗಳು ಅವರಿಗೆ ಸಿಕ್ಕಿದೆ. ಬೆಸ್ಟ್ ಆ್ಯಕ್ಟರ್ರ್ ಫಿಲ್ಮ್ ಫೇರ್ ಅವಾರ್ಡ್ಗೆ ನಾಮಿನೇಶನ್ ಗೊಂಡಿದ್ದಾರೆ.

  MORE
  GALLERIES