ಕರ್ನಾಟಕದ ರಾಜಕೀಯ ಬಿಸಿಯಿಂದ ರಾಹುಲ್ ಗಾಂಧಿ ದಣಿದಿದ್ದು, ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾಗೆ ರಿಲ್ಯಾಕ್ಸ್ ಆಗಲು ತೆರಳಿದ್ದಾರೆ ಎಂದು ತೋರುತ್ತಿದೆ. ಇಲ್ಲಿ ಅವರು ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮನೆಯಲ್ಲಿ ತಂಗಿದ್ದಾರೆ. ಪ್ರಿಯಾಂಕಾ ಗಾಂಧಿ ಶಿಮ್ಲಾದ ಛರಾಬ್ರಾದಲ್ಲಿ ಮನೆ ಕಟ್ಟಿಸಿದ್ದಾರೆ.