Rahul Gandhi : ವಯನಾಡು ರೆಸ್ಟೋರೆಂಟ್​ನಲ್ಲಿ ಕಾಫಿ ಹೀರಿದ ರಾಹುಲ್​ ಗಾಂಧಿ

ಕಾಂಗ್ರೆಸ್​ ನಾಯಕ, ವಯನಾಡು ಸಂಸದ ರಾಹುಲ್​ ಗಾಂಧಿ ಇಂದು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಇಲ್ಲಿನ ಸ್ಥಳೀಯ ರೆಸ್ಟೊರೆಂಟ್​ಗೆ ಭೇಟಿ ನೀಡಿದ್ದು, ಸ್ಥಳೀಯರೊಂದಿಗೆ ಕಾಫಿ ಹೀರಿದ್ದಾರೆ.

First published: