30 ಸಾವಿರ ಅಡಿ ಮೇಲೆ ಗಾಳಿಯಲ್ಲಿಯೇ ರಫೇಲ್ ಯುದ್ಧ ವಿಮಾನಗಳಿಗೆ ಇಂಧನ ಭರ್ತಿ ಮಾಡುವ ರೋಚಕ ಚಿತ್ರಗಳು
ಫ್ರಾನ್ಸ್ ಡಸಾಲ್ಟ್ ಏವಿಯೇಷನ್ನಿಂದ ಭಾರತ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಮೊದಲ ಹಂತದಲ್ಲಿ ಇಂದು ಐದು ರಫೇಲ್ ವಿಮಾನಗಳು ಭಾರತದ ಅಂಬಾಲಾ ವಾಯಪಡೆ ವಿಮಾನ ನಿಲ್ದಾಣಕ್ಕೆ ಆಗಮಿಸಿವೆ. (ಚಿತ್ರಗಳು; ಭಾರತೀಯ ವಾಯುಪಡೆ)