Queen Elizabeth II: ಅಬ್ಬಬ್ಬಾ, ರಾಣಿ ಎಲಿಜಬೆತ್ ಒಟ್ಟು ಆಸ್ತಿ ಇಷ್ಟು ಇದೆಯಂತೆ! ಆದಾಯದ ಮೂಲವೇನು ಗೊತ್ತಾ?

ಇಂಗ್ಲೆಂಡ್‌ನ ರಾಣಿ ಎಲಿಜಬೆತ್ II ಗುರುವಾರ ಕೊನೆಯುಸಿರೆಳೆದಿದ್ದಾರೆ, ಹೀಗಿರುವಾಗಲೇ ಅವರ ಅವರ ಉತ್ತರಾಧಿಕಾರಿಯ ಬಗ್ಗೆಯೂ ಚರ್ಚೆ ಹುಟ್ಟಿಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಪಂಚದ ಅತ್ಯಂತ ಪ್ರಸಿದ್ಧ ರಾಜಮನೆತನದ ರಾಣಿಯ ಸಂಪತ್ತು ಎಷ್ಟು? ಅವರ ಆದಾಯದ ಮೂಲ ಏನಾಗಿತ್ತು? ಎಂದು ತಿಳಿದುಕೊಳ್ಳುವ ಬಯಕೆ ಅನೇಕರಲ್ಲಿ ಖಂಡಿತವಾಗಿಯೂ ಇರುತ್ತದೆ.

First published: