Bhagwant Mann Marriage: ಮನ್ ಮದುವೆ ದಿಢೀರ್ ನಿರ್ಧಾರವಲ್ಲ, 2 ವರ್ಷಗಳಿಂದ ಮಾತುಕತೆ! ಪ್ರಚಾರದಲ್ಲೂ ಭಾಗಿಯಾಗಿದ್ದ ಗುರ್​ಪ್ರೀತ್

Bhagwant Mann Wedding: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಇಂದು ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪಂಜಾಬ್ ಸಿಎಂ ಭಾವಿ ವಧುವಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಅಷ್ಟಕ್ಕೂ ಗುರುಪ್ರೀತ್ ಕೌರ್ ಯಾರು? ಪಂಜಾಬ್ ಸಿಎಂ ಯಾರನ್ನು ಮದುವೆಯಾಗಲಿದ್ದಾರೆ? ಸಿಎಂ ಭಗವಂತ್ ಮಾನ್ ಅವರ ಪತ್ನಿ ಡಾ ಗುರ್ಪ್ರೀತ್ ಕೌರ್ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಪೆಹೋವಾ ಪ್ರದೇಶದ ಹಳ್ಳಿಯಿಂದ ಬಂದವರು.

First published: