Bhagwant Mann Marriage: ಮಾನ್ ಮದುವೆ ಸಂಭ್ರಮ, ಇಲ್ಲಿದೆ ವಿವಾಹದ ಫೊಟೋಸ್
Bhagwant Mann Marriage: ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹರಿಯಾಣದ ಡಾ. ಗುರ್ಪ್ರೀತ್ ಕೌರ್ ಮದುವೆಯಾಗಿದ್ದಾಳೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ಪಂಜಾಬ್ ಉಸ್ತುವಾರಿ ರಾಘವ್ ಚಡ್ಡಾ ಸೇರಿದಂತೆ ಇತರ ಗಣ್ಯರು ನವ ದಂಪತಿಗಳನ್ನು ಆಶೀರ್ವದಿಸಿದರು. ಇಲ್ಲಿವೆ ಫೋಟೋಸ್
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹರಿಯಾಣದ ಡಾ. ಗುರುಪ್ರೀತ್ ಕೌರ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 7
ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಗುರುಪ್ರೀತ್ ಕೌರ್ ವಿವಾಹದ ಮೊದಲ ಫೋಟೋಸ್ ಈಗ ವೈರಲ್ ಆಗಿವೆ. ಮದುಮಗ ಮನ್ ಮತ್ತು ವಧು ಗುರುಪ್ರೀತ್ ಕೌರ್ ಇಬ್ಬರೂ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
3/ 7
ಇದು ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಜೀವನದ ಎರಡನೇ ಅಧ್ಯಾಯವಾಗಿದ್ದು, 6 ವರ್ಷದ ಹಿಂದೆ ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದರು. ಇಂದು ನಡೆದ ಮದುವೆ ಅವರ ತಾಯಿಯ ಆಸೆಯೂ ಆಗಿತ್ತು.
4/ 7
ಮುಖ್ಯಮಂತ್ರಿ ಮನ್ ಅವರು ಚಿನ್ನದ ಬಣ್ಣದ ಪೈಜಾಮಾದಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದರು.
5/ 7
ಮುಖ್ಯಮಂತ್ರಿ ಮಾನ್ ಅವರ ಮದುವೆಯ ಈ ಫೋಟೋದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ರಾಘವ್ ಚಡ್ಡಾ ಅವರನ್ನು ಕಾಣಬಹುದು.
6/ 7
ಡಾ. ಗುರ್ಪ್ರೀತ್ ಕೌರ್ ಕೆಂಪು ಲೆಹೆಂಗಾದಲ್ಲಿ ಭಗವಂತ್ ಮಾನ್ ಪಕ್ಕ ಕುಳಿತಿದ್ದರು. ಫೊಟೋದಲ್ಲಿ ಅವರ ಮುಖದಲ್ಲಿ ಸಂತಸ ತುಂಬಿರುವುದನ್ನು ಕಾಣಬಹುದು.