ಹೌದು.. ಇನ್ನೂ ಅಂಬೆಗಾಲಿಡದ ಒಂದೂವರೆ ವರ್ಷದ ಪುಟ್ಟ ಮಗುವನ್ನು ವ್ಯಕ್ತಿಯೊಬ್ಬ ಕುದಿಯುವ ನೀರಿನಲ್ಲಿ ಮುಳುಗಿಸಿ ಕೊಂದಿರುವ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದೆ.
2/ 7
ಕೊಲೆಗಡುಕ ಆರೋಪಿಯನ್ನು ವಿಕ್ರಮ್ ಕೋಲೇಕರ್ ಎಂದು ಗುರುತಿಸಲಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈತನನ್ನು ಬಂಧಿಸಿದ್ದಾರೆ.
3/ 7
ಪುಟ್ಟ ಮಗುವಿನ ತಾಯಿ ಕಿರಣಾ ಎಂಬಾಕೆಯ ಜೊತೆ ಆರೋಪಿ ವಿಕ್ರಮ್ ಕೋಲೇಕರ್ ಅಕ್ರಮ ಸಂಬಂಧ ಹೊಂದಿದ್ದ. ಅಲ್ಲದೇ ಆಕೆಯನ್ನೇ ಮದುವೆಯಾಗುವಂತೆ ಪೀಡಿಸುತ್ತಿದ್ದ ಎಂದು ತಿಳಿದು ಬಂದಿದೆ.
4/ 7
ಆದರೆ ಆತನನ್ನು ಮದುವೆಯಾಗಲು ಮಹಿಳೆ ತಿರಸ್ಕರಿಸಿದ್ದು, ಹೀಗಾಗಿ ರೊಚ್ಚಿಗೆದ್ದ ಕಿರಾತಕ ಕುದಿಯುವ ನೀರನ್ನು ಬಕೆಟ್‌ಗೆ ಹಾಕಿ ಅದರಲ್ಲಿ ಮಹಿಳೆಯ ಒಂದೂವರೆ ವರ್ಷದ ಮಗುವನ್ನು ಮುಳುಗಿಸಿ ಕೊಂದಿದ್ದಾನೆ.
5/ 7
ಆರೋಪಿ ವಿಕ್ರಮ್ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲುತ್ತಿರುವುದನ್ನು ಪಕ್ಕದ ಮನೆಯ ಮಹಿಳೆಯೊಬ್ಬರು ನೋಡಿದ್ದು, ಆದರೆ ಆಕೆ ಭಯಗೊಂಡಿದ್ದರಿಂದ ಯಾರಿಗೂ ತಿಳಿಸಲಿಲ್ಲ ಎನ್ನಲಾಗಿದೆ.
6/ 7
ವಿಕ್ರಮ ಭೀಕರ ಕೃತ್ಯ ಎಸಗುತ್ತಿರುವುದನ್ನು ಗಮನಿಸಿದ ಮಹಿಳೆ ಮಗುವಿನ ತಾಯಿಗೆ ವಿಷಯ ತಿಳಿಸಿದ್ದು, ಅದರನ್ವಯ ಆತನ ವಿರುದ್ಧ ಮಹಿಳೆಯ ಪೊಲೀಸ್ ದೂರು ನೀಡಿದ್ದಾರೆ.
7/ 7
ವಿವಾಹಿತ ಮಹಿಳೆ ಮತ್ತು ಕಿರಾತಕ ಕೊಲೆ ಆರೋಪಿಯ ಪ್ರೇಮದಾಟಕ್ಕೆ ಏನೂ ಅರಿಯದ ಪುಟ್ಟ ಕಂದಮ್ಮ ಅನ್ಯಾಯವಾಗಿ ಸಾವನ್ನಪ್ಪಿದ್ದು ನಿಜಕ್ಕೂ ವಿಪರ್ಯಾಸವೇ ಸರಿ.
First published:
17
Shocking News: ಅಂಬೆಗಾಲಿಡುವ ಮಗುವನ್ನು ಬಿಸಿ ನೀರಿನಲ್ಲಿ ಮುಳುಗಿಸಿ ಕೊಂದ ಕಿರಾತಕ!