PHOTOS: ಕರ್ನೂಲ್ನಲ್ಲಿ ರೈತರ ಆತ್ಮಹತ್ಯೆ ವಿರೋಧಿಸಿ ಪ್ರತಿಭಟನೆ
ಆಂಧ್ರಪ್ರದೇಶದ ಕರ್ನೂಲ್ನಲ್ಲಿ ಸಾಲಭಾದೆ ತಾಳಲಾರದೆ 38 ಜನ ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರ ಸಾವಿಗೆ ಆಕ್ರೋಶ ವ್ಯಕ್ತಪಡಿಸಿ ಸಾವಿಗೆ ಶರಣಾದ ರೈತರ ಕುಟುಂಬಗಳು ಹಾಗೂ ಸಂಘಟನೆಗಳು ಶವ ಹೊತ್ತು ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.