PHOTOS: ಶಬರಿಮಲೆ ತೀರ್ಪನ್ನು ವಿರೋಧಿಸಿ ಪ್ರತಿಭಟನಾ ರ್‍ಯಾಲಿ

ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿದ ಸುಪ್ರೀಂ ಕೋರ್ಟ್​​ನ ತೀರ್ಪನ್ನು ವಿರೋಧಿಸಿ ಶನಿವಾರ ತಿರುವಾಂಕೂರು ದೇವಸ್ವಮ್​ ಮಂಡಳಿ ಚಂಗನಸ್ಸೇರಿಯಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಿತು. ರ್‍ಯಾಲಿಯಲ್ಲಿ ಸಾವಿರಾರು ಅಯ್ಯಪ್ಪಸ್ವಾಮಿಯ ಭಕ್ತರು ಸೇರಿದಂತೆ, ಹೆಚ್ಚಾಗಿ ಮಹಿಳಾ ಭಕ್ತರು ಭಾಗವಹಿಸಿದ್ದರು.

  • News18
  • |
First published: