ಗುಜರಾತ್​​ನಲ್ಲಿ ಪ್ರಿಯಾಂಕಾ ಗಾಂಧಿ ಮೊದಲ ರಾಜಕೀಯ ರ‍್ಯಾಲಿಯ ಚಿತ್ರಗಳು

ಗುಜರಾತ್​ನ ಗಾಂಧಿನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ  ಪ್ರಿಯಾಂಕಾ ಗಾಂಧಿ ಕೇಂದ್ರ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕೃತವಾಗಿ ರಾಜಕಾರಣಕ್ಕೆ ಬಂದ ನಂತರ ಪ್ರಿಯಾಂಕಾ ಗಾಂಧಿ ಮಾಡಿದ ಮೊದಲ ರಾಜಕೀಯ ಭಾಷಣ ಇದಾಗಿತ್ತು. ಗಾಂಧಿನಗರದ ಅದಾಲಜ್ ಗ್ರಾಮದಲ್ಲಿ ನಡೆದ ಈ ಸಂಕಲ್ಪ ಸಮಾವೇಶದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೊದಲಾದವರೂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪಾಟೀದರ್ ಸಮುದಾಯದ ನಾಯಕ ಹಾರ್ಧಿಕ ಪಟೇಲ್ ಕಾಂಗ್ರೆಸ್ ಪಕ್ಷವನ್ನುಸೇರ್ಪಡೆಗೊಂಡರು. ಈ ಸಮಾವೇಶದ ಕೆಲವು ಚಿತ್ರಗಳು ನ್ಯೂಸ್ 18 ಕನ್ನಡದಲ್ಲಿ

 • News18
 • |
First published:

 • 114

  ಗುಜರಾತ್​​ನಲ್ಲಿ ಪ್ರಿಯಾಂಕಾ ಗಾಂಧಿ ಮೊದಲ ರಾಜಕೀಯ ರ‍್ಯಾಲಿಯ ಚಿತ್ರಗಳು

  MORE
  GALLERIES

 • 214

 • 314

 • 414

 • 514

 • 614

 • 714

 • 814

 • 914

 • 1014

 • 1114

 • 1214

 • 1314

 • 1414