ಪ್ರಿಯಾಂಕಾ ಗಾಂಧಿಗೆ ಒಬ್ಬ ಮಗ ಮತ್ತು ಮಗಳಿದ್ದಾಳೆ ಮಗಳು ಮಿರಾಯಾ ವಾದ್ರ 18 ವರ್ಷದವಳಾಗಿದ್ದು, ಮಗ ರೈಹಾನ್ ವಾದ್ರಾ 20 ವರ್ಷದವನಾಗಿದ್ದಾನೆ. ಇವರಿಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪವಾಗಿದೆ. ಮಕ್ಕಳ ಕುರಿತು ಯಾವಾಗಲಾದರೂ ಅಪರೂಪಕ್ಕೆ ಪ್ರಿಯಾಂಕಾ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುತ್ತಾರೆ.