PHOTOS: ದೆಹಲಿಯಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ಮಿಂಚಿದ ನಿಕ್​-ಪ್ರಿಯಾಂಕಾ..!

ನಿಕ್​-ಪ್ರಿಯಾಂಕಾ ಡಿ.1-2ರಂದು ಅದ್ದೂರಿಯಾಗಿ ವಿವಾಹವಾಗಿದ್ದು, ಮೊನ್ನೆಯಷ್ಟೆ ದೆಹಲಿಗೆ ಬಂದಿದ್ದರು. ನಿನ್ನೆ ದೆಹಲಿಯಲ್ಲಿ ಸಂಬಂಧಿಕರಿಗಾಗಿ ಆಯೋಜಿಸಿದ್ದ ಆರತಕ್ಷತೆಯಲ್ಲಿ ಎಂಬ್ರಾಯ್ಡರಿ ವರ್ಕ್​ ಇರುವ ಲೆಹೆಂಗಾದಲ್ಲಿ ಮಿಂಚಿದರೆ, ನಿಕ್​ ನೀಲಿ ಬಣ್ಣದ ಸೂಟ್​ನಲ್ಲಿ ಕಂಗೊಳಿಸಿದರು. ಪಿಗ್ಗಿ-ನಿಕ್​ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗಿಯಾಗಿದ್ದರು. ಅವರ ಅದ್ದೂರಿ ಆರತಕ್ಷತೆಯ ಚಿತ್ರಗಳು ಇಲ್ಲಿವೆ.

  • News18
  • |
First published:

  • 14

    PHOTOS: ದೆಹಲಿಯಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ಮಿಂಚಿದ ನಿಕ್​-ಪ್ರಿಯಾಂಕಾ..!

    ದೆಹಲಿಯಲ್ಲಿ ನಡೆದ ಪ್ರಿಯಾಂಕಾ -ನಿಕ್​ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ....

    MORE
    GALLERIES

  • 24

    PHOTOS: ದೆಹಲಿಯಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ಮಿಂಚಿದ ನಿಕ್​-ಪ್ರಿಯಾಂಕಾ..!

    ನವ ದಂಪತಿಯ ಕುಶಲೋಪರಿ ವಿಚಾರಿಸುತ್ತಿರುವ ಪ್ರಧಾನಿ. ಜೊತೆಗೆ ನಿಕ್​ ಸಹೋದರ ಜೋ ಜೋನಸ್​ ಹಾಗೂ ಅವರ ಗೆಳತಿ ಸೋಫಿ ಟರ್ನರ್​ ಸಹ ವೇದಿಕೆಯಲ್ಲಿದ್ದರು.

    MORE
    GALLERIES

  • 34

    PHOTOS: ದೆಹಲಿಯಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ಮಿಂಚಿದ ನಿಕ್​-ಪ್ರಿಯಾಂಕಾ..!

    ನಿಕ್​ ಸಹೋದರ ಜೋ ಜೋನಸ್​ ಹಾಗೂ ಅವರ ಗೆಳತಿ ಸೋಫಿ ಟರ್ನರ್​ ಪಿಗ್ಗಿ-ನಿಕ್​ ಆರತಕ್ಷತೆಯಲ್ಲಿ...

    MORE
    GALLERIES

  • 44

    PHOTOS: ದೆಹಲಿಯಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ಮಿಂಚಿದ ನಿಕ್​-ಪ್ರಿಯಾಂಕಾ..!

    ನಿಕ್​-ಪ್ರಿಯಾಂಕಾ ಅವರ ಕುಟುಂಬದವರೊಂದಿಗಿನ ಚಿತ್ರ

    MORE
    GALLERIES