ಹೋಮ್ » ಫೋಟೋ » ದೇಶ-ವಿದೇಶ
2/5
ದೇಶ-ವಿದೇಶ Feb 14, 2018, 02:03 PM

ವೈರಲ್ ಹುಡುಗಿ ಪ್ರಿಯಾ ಪ್ರಕಾಶ್ ಫೋಟೋಗಳು ಈಗ ವೈರಲ್

ಕೆಲವು ದಿನಗಳಿಂದ ಇಂಟರ್ನೆಟ್ ತುಂಬಾ ಕೇಲವ ಮಲಯಾಳಿ ಬೆಡಗಿಯದ್ದೇ ಜಪ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ಕೇಲವ ಒಂದು ವಿಡಿಯೋ ತುಣುಕು ಪ್ರಿಯಾ ಅವರನ್ನು ರಾತ್ರೋರಾತ್ರಿ ಸೆಲೆಬ್ರಿಟಿ ಮಾಡಿಬಿಟ್ಟಿದೆ. ಆದರೆ ಈ ಪ್ರಿಯಾ ಯಾರು? ಬನ್ನಿ ಅವರ ಬಗ್ಗೆ ತಿಳಿಸುತ್ತೇವೆ.