Narendra Modi: ಮಹಾಕಾಲನಿಗೆ ಮೋದಿ ವಿಶೇಷ ಪೂಜೆ, ಉಜ್ಜೈನಿ ಮೊದಲ ಹಂತದ ಕಾರಿಡಾರ್ ಉದ್ಘಾಟನೆ

ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ 856 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಹಾಕಾಲ ಕಾರಿಡಾರ್ನ ಮೊದಲ ಹಂತ ಲೋಕಾರ್ಪಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕಾರಿಡಾರ್ ಉದ್ಘಾಟಿಸಿದ್ದಾರೆ. ಈ ವೇಳೆ ಮಹಾಕಾಲನಿಗೆ ಪ್ರಧಾನಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

First published: