Indian Presidents: ಇಲ್ಲಿಯವರೆಗೆ ಯಾರೆಲ್ಲಾ ಭಾರತದ ರಾಷ್ಟ್ರಪತಿಗಳಾಗಿದ್ದರು? ಇಲ್ಲಿದೆ ಮಾಹಿತಿ

ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ. ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ ಆಗಿರುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರಗಿನ ರಾಷ್ಟ್ರಪತಿಗಳು ಯಾರ್ಯಾರು ನೋಡೋಣ ಬನ್ನಿ..

First published: