Presidential Election: ರಾಷ್ಟ್ರಪತಿ ಚುನಾವಣೆಗೆ ಭರದ ಸಿದ್ಧತೆ, ಸ್ಟ್ರಾಂಗ್ ರೂಂನಲ್ಲಿ ಚುನಾವಣಾ ಸಾಮಾಗ್ರಿ ಭದ್ರ

President Elections: ರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳಿಂದ ಯಶವಂತ್ ಸಿನ್ಹಾ ಕಣದಲ್ಲಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ದಿನಗಣನೆ ಶುರುವಾಗಿದೆ. ಹೇಗಿದೆ ಸಿದ್ಧತೆ? ಇಲ್ಲಿವೆ ಫೋಟೋಸ್

First published: