Tirumala: ತಿರುಮಲದ ಬೆಟ್ಟಗಳ ಮಧ್ಯೆ ಕಾಣಿಸುತ್ತಿದೆ ವಿಸ್ಮಯ; ಕಣ್ತುಂಬಿಕೊಂಡವರು ನಿಜಕ್ಕೂ ಧನ್ಯ

Tirumala: ತಿರುಮಲ ವಿಶ್ವದ ಅತ್ಯಂತ ಆಧ್ಯಾತ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಶ್ರೀ ಶ್ರೀನಿವಾಸ ಇರುವ ಈ ಸ್ಥಳವನ್ನು ಭೂಲೋಕದ ಸ್ವರ್ಗ ಎಂದು ಕರೆಯಲಾಗುತ್ತದೆ. ಈ ಆಧ್ಯಾತ್ಮಿಕ ಸ್ಥಳವು ಈಗ ಹೆಚ್ಚು ಆಹ್ಲಾದಕರವಾಗಿ ಕಾಣುತ್ತದೆ. ಮಳೆಗಾಲದ ಸಿಂಚನದೊಂದಿಗೆ ಸುಂದರ ದೃಶ್ಯ ಕಾವ್ಯವಾಗಿ ಮಾರ್ಪಟ್ಟಿದೆ.

First published: