Crime News: ಪ್ರಿಯಕರನೊಂದಿಗೆ ಸೇರಿಕೊಂಡು ತಾಯಿಯನ್ನೇ ಕೊಂದ ಗರ್ಭಿಣಿ ಮಗಳು! ಅಂಥದ್ದೇನಿತ್ತು ದ್ವೇಷ?

ತಾಯಿಯನ್ನು ಕೊಂದು ಕೊನೆಗೆ ಸಿಕ್ಕಿಬಿದ್ದ ಈ ಜೋಡಿಗಳನ್ನು ಗಡಿಪಾರು ಕೂಡ ಮಾಡಲಾಗಿದೆ. ಹೆತ್ತ ತಾಯಿಯನ್ನೇ ಕೊಲ್ಲಲು ಮಗಳಿಗೆ ಹೇಗಾದರು ಮನಸಾಯಿತು ಎಂಬ ಪ್ರಶ್ನೆಯನ್ನಿಡುವ ಮೂಲಕ ಜೈಲಿನಿಂದ ಬಿಡುಗಡೆಯಾಗಿ ಬಂದ ಮಗಳು ಮತ್ತು ಆಕೆಯ ಪ್ರಿಯಕರನನ್ನು ಅಮೆರಿಕಕ್ಕೆ ಗಡಿಪಾರು ಮಾಡಲಾಗಿದೆ.

First published: