Crime: ಅಪ್ರಾಪ್ತ ಹುಡುಗರ ನೀಲಿ ಚಿತ್ರದ ಚಟಕ್ಕೆ ಬಲಿಯಾದ 6 ವರ್ಷದ ಬಾಲಕಿ

ನೀಲಿ ಚಿತ್ರದ (porn addiction) ಚಟಕ್ಕೆ ಬಲಿಯಾದ 11 ವರ್ಷದ ಇಬ್ಬರು ಬಾಲಕರ (minor Boys) ಕೃತ್ಯಕ್ಕೆ 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಅಸ್ಸಾಂನಲ್ಲಿ (assam) ನಡೆದಿದೆ. ನೀಲಿ ಚಿತ್ರದ ವಿಡಿಯೋದಲ್ಲಿ ನೋಡಿದ ಲೈಂಗಿಕ ಕ್ರಿಯೆಗೆ ಬಾಲಕಿಗೆ ಇಬ್ಬರು ಒತ್ತಡ ಹೇರಿದ್ದಾರೆ. ಈ ವೇಳೆ ಬಾಲಕಿ ವಿರೋಧಿಸಿದಾಗ. ಆಕೆಯನ್ನು ಇಬ್ಬರು ಸೇರಿ ಹತ್ಯೆ ಮಾಡಿದ್ದಾರೆ.

First published: