Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

Political Leaders Who died in 2020: ಜಾಗತಿಕ ಸೋಂಕು ಕೊರೋನಾದ ಆತಂಕದ ನಡುವೆಯೇ ಈ ವರ್ಷದ ಅಂತಿಮಘಟ್ಟಕ್ಕೆ ಬಂದು ತಲುಪ್ಪಿದ್ದೇವೆ. ದೇಶದಲ್ಲಿ ಫೆಬ್ರವರಿಯಲ್ಲಿ ಕಾಣಿಸಿಕೊಂಡ ಈ ಸೋಂಕು ಇಡೀ ದೇಶವನ್ನೇ ಲಾಕ್​ಡೌನ್​ಗೆ ಒಳಪಡಿಸಿ ಜನ-ಜೀವನವನ್ನು ಸ್ತಬ್ಧರನ್ನಾಗಿ ಮಾಡಿತು. ಹಲವು ಜನರು ಈ ಮಹಾಮಾರಿಗೆ ಬಲಿಯಾದರು. ಕೊರೋನಾ ಆತಂಕದ ಈ ನಡುವೆಯೇ ಅನೇಕ ರಾಜಕೀಯ ಧುರೀಣರು ಈ ವರ್ಷ ಇಹಲೋಹ ತ್ಯಜಿಸಿದ್ದಾರೆ. ರಾಜಕೀಯದಲ್ಲಿ ತಮ್ಮದೇ ಛಾಪು ಹೆಜ್ಜೆಗುರುತು ಮೂಡಿಸಿದ್ದ ನಾಯಕರು ಈಗ ನೆನೆಪು ಮಾತ್ರ.

First published:

  • 112

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಅನೇಕ ಬದಲಾವಣೆ ತಂದು ಛಾಪು ಮೂಡಿಸಿದ ಅನೇಕ ಧುರೀಣರು 2020ರಲ್ಲಿ ಅಗಲಿರುವುದು ನಿಜಕ್ಕೂ ಬೇಸರದ ಸಂಗತಿ.

    MORE
    GALLERIES

  • 212

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ಪ್ರಣಬ್​ ಮುಖರ್ಜಿ : ಕಾಂಗ್ರೆಸ್​ ಧುರೀಣರಾಗಿರುವ ಭಾರತ ರತ್ನ ಪುರಸ್ಕೃತ, ಮಾಜಿ ರಾಷ್ಟ್ರಪತಿಗಳು ಈ ವರ್ಷ ಅಸುನೀಗಿದರು. ಆಗಸ್ಟ್​​ 31ರಂದು ಅವರು ಉತ್ತಮ ಆರ್ಥಿಕ ಚಿಂತಕರಾಗಿ ಪ್ರಶಂಸೆ ಪಡೆದವರು.

    MORE
    GALLERIES

  • 312

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ಮೋತಿಲಾಲ್​ ವೊರಾ: ಕಾಂಗ್ರೆಸ್​ನ ಧುರೀಣ ನಾಯಕರಾದ ವೋರಾ 93ನೇ ಹುಟ್ಟು ಹಬ್ಬ ಆಚರಿಸಿದ ಮರುದಿನವೇ ಸಾವನ್ನಪ್ಪಿದ್ದು, ನಿಜಕ್ಕೂ ದುಃಖಕರ, ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಉತ್ತರ ಪ್ರದೇಶ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

    MORE
    GALLERIES

  • 412

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ರಘುವಂಶ ಪ್ರಸಾದ್​ ಸಿಂಗ್​: ಆರ್​ಜೆಡಿ ನಾಯಕರಾಗಿರುವ ಸಿಂಗ್​, ಯುಪಿಎ ಸರ್ಕಾರದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪರಿಚಯಿಸಿದ ಸಿಂಗ್​ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದವರು.

    MORE
    GALLERIES

  • 512

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ಸುರೇಶ್​ ಅಂಗಡಿ: ಕೇಂದ್ರ ರಾಜ್ಯ ರೈಲ್ವೆ ಸಚಿವರಾಗಿದ್ದ ಸುರೇಶ್​ ಅಂಗಡಿ ಕೊರೋನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದರು. ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಕೀರ್ತಿ ಸುರೇಶ್​ ಅಂಗಡಿಗಿದೆ.

    MORE
    GALLERIES

  • 612

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ಅಹ್ಮದ್​ ಪಟೇಲ್​ : ಕಾಂಗ್ರೆಸ್​ನ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡವರು ಅಹ್ಮದ್​ ಪಟೇಲ್​. ಕಾಂಗ್ರೆಸ್​ ಸಂಕಷ್ಟ ಕಾಲದಲ್ಲಿ ನೆರವಾದ ನಾಯಕರು ಇವರಾಗಿದ್ದಾರೆ.

    MORE
    GALLERIES

  • 712

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ಜಸ್ವಂತ್​ ಸಿಂಗ್​ : ಕೇಂದ್ರದ ಮಾಜಿ ಸಚಿವರಾಗಿದ್ದ ಇವರು ಸೆಪ್ಟೆಂಬರ್​ನಲ್ಲಿ ಸಾವನ್ನಪ್ಪಿದರು. ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ.

    MORE
    GALLERIES

  • 812

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ತರುಣ್​ ಗೋಗಾಯಿ : ಕಾಂಗ್ರಸ್​ ಹಿರಿಯ ನಾಯಕ, ಅಸ್ಸಾಂನ ಮಾಜಿ ಸಚಿವರಾಗಿ ಇವರು ಸೇವೆ ಸಲ್ಲಿಸಿದ್ದಾರೆ. 84 ವರ್ಷದ ಗೋಗಾಯಿ ಕಳೆದ ತಿಂಗಳು ಅಸುನೀಗಿದ್ದರು.

    MORE
    GALLERIES

  • 912

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ಅಜಿತ್​ ಜೋಗಿ : ಚತ್ತೀಸ್​ಗಢದ ಮಾಜಿ ಮುಖ್ಯಮಂತ್ರಿಯಾಗಿದ್ದ ಇವರು ಮೇ 30ರಂದು ಸಾವನ್ನಪ್ಪಿದ್ದರು. ಅನೇಕ ಆರೋಗ್ಯ ಸಮಸ್ಯೆಯಿಂದ ಇವರು ಬಳಲುತ್ತಿದ್ದರು.

    MORE
    GALLERIES

  • 1012

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ಲಾಲ್ಜಿ ಟಾಂಡನ್​​ : ಬಿಜೆಪಿ ನಾಯಕ, ಮಧ್ಯಪ್ರದೇಶ ರಾಜ್ಯಪಾಲರಾಗಿದ್ದ ಇವರು ಜುಲೈನಲ್ಲಿ ಇಹಲೋಹ ತ್ಯಜಿಸಿದರು.

    MORE
    GALLERIES

  • 1112

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ಅಮರ್​ ಸಿಂಗ್​ : ರಾಜ್ಯಸಭಾ ಸಂಸದರಾಗಿದ್ದ ಇವರು ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದರು, ಉತ್ತರ ಪ್ರದೇಶ ನಾಯಕರಾಗಿದ್ದ ಇವರು ಮುಲಾಯಂ ಸಿಂಗ್​ ಆಪ್ತರಾಗಿದ್ದರು. .

    MORE
    GALLERIES

  • 1212

    Year Ender 2020: ಈ ವರ್ಷದಲ್ಲಿ ಇಹಲೋಕ ತ್ಯಜಿಸಿದ ರಾಜಕೀಯ ಧುರೀಣರಿವರು

    ರಾಮ್​ ವಿಲಾಸ್​ ಪಾಸ್ವಾನ್​ : ಬಿಹಾರ ರಾಜಕೀಯ ಧುರೀಣರಾಗಿರುವ ಇವರು ಕಳೆದ ಅಕ್ಟೋಬರ್​ 8ರಂದು ಸಾವನ್ನಪ್ಪಿದರು. ಲೋಕ ಜನಶಕ್ತಿ ಪಕ್ಷ ಹುಟ್ಟುಹಾಕಿದ, ದಲಿತ ನಾಯಕ ಇವರು.

    MORE
    GALLERIES