Delhi: ಮೆಟ್ರೋದಲ್ಲಿ ಹಸ್ತಮೈಥುನ ಮಾಡಿದವನ ಪತ್ತೆಗೆ ಸಾರ್ವಜನಿಕರ ಮೊರೆ ಹೋದ ಪೊಲೀಸರು!

ದೆಹಲಿ: ಕಳೆದ ತಿಂಗಳು ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರ ಮುಂದೆಯೇ ಹಸ್ತಮೈಥುನ ಮಾಡಿ ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದ ಆರೋಪಿಯ ಬಂಧನಕ್ಕೆ ಪೊಲೀಸರು ಹೊಸ ಪ್ಲಾನ್ ಮಾಡಿದ್ದಾರೆ.

First published:

  • 17

    Delhi: ಮೆಟ್ರೋದಲ್ಲಿ ಹಸ್ತಮೈಥುನ ಮಾಡಿದವನ ಪತ್ತೆಗೆ ಸಾರ್ವಜನಿಕರ ಮೊರೆ ಹೋದ ಪೊಲೀಸರು!

    ಯುವಕನೊಬ್ಬ ಮೆಟ್ರೋದಲ್ಲಿ ತನ್ನ ಸುತ್ತಮುತ್ತ ಪ್ರಯಾಣಿಕರು ಇದ್ದರೂ ಕೂಡ ಹಸ್ತಮೈಥುನ ಮಾಡಿ ಎಲ್ಲರ ಮುಜುಗರಕ್ಕೆ ಕಾರಣವಾಗಿದ್ದ. ಆದರೆ ಈವರೆಗೆ ಆತ ಯಾರೆಂದೇ ಗೊತ್ತಾಗಿರಲಿಲ್ಲ.

    MORE
    GALLERIES

  • 27

    Delhi: ಮೆಟ್ರೋದಲ್ಲಿ ಹಸ್ತಮೈಥುನ ಮಾಡಿದವನ ಪತ್ತೆಗೆ ಸಾರ್ವಜನಿಕರ ಮೊರೆ ಹೋದ ಪೊಲೀಸರು!

    ದೆಹಲಿಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಏಪ್ರಿಲ್‌ 28ರಂದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕಳವಳ ವ್ಯಕ್ತಪಡಿಸಿದ್ದರು.

    MORE
    GALLERIES

  • 37

    Delhi: ಮೆಟ್ರೋದಲ್ಲಿ ಹಸ್ತಮೈಥುನ ಮಾಡಿದವನ ಪತ್ತೆಗೆ ಸಾರ್ವಜನಿಕರ ಮೊರೆ ಹೋದ ಪೊಲೀಸರು!

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ ಆತ ಇಲ್ಲಿಯವರೆಗೂ ಸಿಕ್ಕಿಲ್ಲ.

    MORE
    GALLERIES

  • 47

    Delhi: ಮೆಟ್ರೋದಲ್ಲಿ ಹಸ್ತಮೈಥುನ ಮಾಡಿದವನ ಪತ್ತೆಗೆ ಸಾರ್ವಜನಿಕರ ಮೊರೆ ಹೋದ ಪೊಲೀಸರು!

    ಆರೋಪಿಯ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕ್ರಮ ಕೈಗೊಂಡಿದ್ದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    MORE
    GALLERIES

  • 57

    Delhi: ಮೆಟ್ರೋದಲ್ಲಿ ಹಸ್ತಮೈಥುನ ಮಾಡಿದವನ ಪತ್ತೆಗೆ ಸಾರ್ವಜನಿಕರ ಮೊರೆ ಹೋದ ಪೊಲೀಸರು!

    ಹೀಗಾಗಿ ಇದೀಗ ಸಾರ್ವಜನಿಕರ ಮೊರೆ ಹೋಗಿರುವ ದೆಹಲಿ ಪೊಲೀಸರು ಮೆಟ್ರೋದಲ್ಲಿ ಹಸ್ತ ಮೈಥುನ ಮಾಡಿರುವ ಆರೋಪಿಯನ್ನು ಗುರುತಿಸಲು ಸಹಾಯ ಮಾಡುವಂತೆ ರಾಷ್ಟ್ರ ರಾಜಧಾನಿಯ ಜನರಲ್ಲಿ ಮನವಿ ಮಾಡಿದ್ದಾರೆ.

    MORE
    GALLERIES

  • 67

    Delhi: ಮೆಟ್ರೋದಲ್ಲಿ ಹಸ್ತಮೈಥುನ ಮಾಡಿದವನ ಪತ್ತೆಗೆ ಸಾರ್ವಜನಿಕರ ಮೊರೆ ಹೋದ ಪೊಲೀಸರು!

    ಆರೋಪಿಯ ಬಗ್ಗೆ ಬಗ್ಗೆ ಮಾಹಿತಿ ಸಿಕ್ಕರೆ ದಯವಿಟ್ಟು SHO IGIA ಮೆಟ್ರೋಗೆ 8750871326 ಅಥವಾ 1511 (ನಿಯಂತ್ರಣ ಕೊಠಡಿ) ಅಥವಾ 112 (ಪೊಲೀಸ್ ಸಹಾಯವಾಣಿ) ಗೆ ತಿಳಿಸಿ. ಮಾಹಿತಿ ನೀಡಿವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಮೆಟ್ರೋ ಡಿಸಿಪಿ ಟ್ವೀಟ್ ಮಾಡಿದೆ.

    MORE
    GALLERIES

  • 77

    Delhi: ಮೆಟ್ರೋದಲ್ಲಿ ಹಸ್ತಮೈಥುನ ಮಾಡಿದವನ ಪತ್ತೆಗೆ ಸಾರ್ವಜನಿಕರ ಮೊರೆ ಹೋದ ಪೊಲೀಸರು!

    ಯುವಕನೊಬ್ಬ ಮೊಬೈಲ್ ಫೋನ್‌ನಲ್ಲಿ ನೀಲಿಚಿತ್ರ ನೋಡುತ್ತಾ ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡುತ್ತಿರುವ ಬಗ್ಗೆ ವೀಡಿಯೊದಲ್ಲಿ ಸೆರೆಯಾಗಿತ್ತು. ಆತ ಅಸಭ್ಯವಾಗಿ ವರ್ತಿಸುವಾಗ ಆತನ ಸುತ್ತಲು ಕುಳಿತಿದ್ದ ಇತರ ಪ್ರಯಾಣಿಕರು ಆತನಿಂದ ದೂರ ಸರಿದಿದ್ದರು.

    MORE
    GALLERIES