Parrot Police Complaint: ಗಿಳಿ ಶಿಳ್ಳೆ ಹೊಡೆದಿದ್ದಕ್ಕೆ ಪೊಲೀಸ್ ಕಂಪ್ಲೇಂಟ್! ಅಯ್ಯೋ, ಇದೆಂಥಾ ವಿಚಿತ್ರ ವಿದ್ಯಮಾನ?

ಅಕ್ಬರ್ ಅಮ್ಜದ್ ಖಾನ್ ಅವರ ಮನೆಯಲ್ಲಿ ಗಿಳಿ ಇದೆ. ಆ ಗಿಳಿ ಸದಾ ಶಿಳ್ಳೆ ಹೊಡೆಯುತ್ತ ಕೂಗುತ್ತಿರುತ್ತದೆ. ಇದು ನನಗೆ ಸದಾ ಕಿರಿಕಿರಿ ಕೊಡುತ್ತದೆ ಎಂಬುದೇ ಸುರೇಶ್ ಶಿಂಧೆದೂರಿನ ಸಾರಾಂಶ.

First published: