Ravidas Jayanti: ಗುರು ರವಿದಾಸ್ ವಿಶ್ರಮ ಧಾಮ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಮೋದಿ

ಪಂಜಾಬ್‌ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೋದಿಯವರ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಈ ಹಿಂದೆ ಫೆಬ್ರವರಿ 14 ಕ್ಕೆ ನಿಗದಿಯಾಗಿದ್ದ ಪಂಜಾಬ್ ಚುನಾವಣೆ, ಈಗ ರವಿದಾಸ್ ಜಯಂತಿಯ ಕಾರಣ ಫೆಬ್ರವರಿ 20ರಂದು ನಡೆಯಲಿದೆ.

First published: