PM Narendra Modi: ಕಾಶಿ ವಿಶ್ವನಾಥನಿಗೆ ಪ್ರಧಾನಿ ಮೋದಿಯಿಂದ 1800 ಕೋಟಿ ಕಾಣಿಕೆ!

ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ. ತಮ್ಮ ವಾರಣಾಸಿ ಭೇಟಿಯಲ್ಲಿ ಈ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿಗೆ ಶಿಲಾನ್ಯಾಸ ಮಾಡಲಿದ್ದಾರೆ.

  • Local18
  • |
  •   | Uttar Pradesh, India
First published:

  • 17

    PM Narendra Modi: ಕಾಶಿ ವಿಶ್ವನಾಥನಿಗೆ ಪ್ರಧಾನಿ ಮೋದಿಯಿಂದ 1800 ಕೋಟಿ ಕಾಣಿಕೆ!

    ಪ್ರಧಾನಿ ನರೇಂದ್ರ ಮೋದಿ ಕಾಶಿಯಲ್ಲಿ ಅಭಿವೃದ್ಧಿ ಪರ್ವವನ್ನೇ ಕೈಗೊಳ್ಳುತ್ತಿದ್ದಾರೆ. ಮಾರ್ಚ್ 24 ರಂದು ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಹಲವು ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    PM Narendra Modi: ಕಾಶಿ ವಿಶ್ವನಾಥನಿಗೆ ಪ್ರಧಾನಿ ಮೋದಿಯಿಂದ 1800 ಕೋಟಿ ಕಾಣಿಕೆ!

    ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ. ತಮ್ಮ ವಾರಣಾಸಿ ಭೇಟಿಯಲ್ಲಿ ಈ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿಗೆ ಶಿಲಾನ್ಯಾಸ ಮಾಡಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    PM Narendra Modi: ಕಾಶಿ ವಿಶ್ವನಾಥನಿಗೆ ಪ್ರಧಾನಿ ಮೋದಿಯಿಂದ 1800 ಕೋಟಿ ಕಾಣಿಕೆ!

    ಈ ಕುರಿತು ಉತ್ತರ ಪ್ರದೇಶ ಬಿಜೆಪಿ ಸಹ ಉಸ್ತುವಾರಿ ಸುನಿಲ್ ಓಜಾ, ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸುಮಾರು 300 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    PM Narendra Modi: ಕಾಶಿ ವಿಶ್ವನಾಥನಿಗೆ ಪ್ರಧಾನಿ ಮೋದಿಯಿಂದ 1800 ಕೋಟಿ ಕಾಣಿಕೆ!

    ಪ್ರಧಾನಿ ಮೋದಿಯ ವಾರಣಾಸಿಯಲ್ಲಿ ದೇಶದ ಮೊದಲ ಸಾರ್ವಜನಿಕ ರೋಪ್​ವೇ ಸಾರಿಗೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. 186.72 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಗ್ರಾಮೀಣ ಪ್ರದೇಶದ 59 ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ವೆಚ್ಚದ ಯೋಜನೆಗೆ ಶಂಕುಸ್ಥಾಪನೆ ಮಾಡಲಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    PM Narendra Modi: ಕಾಶಿ ವಿಶ್ವನಾಥನಿಗೆ ಪ್ರಧಾನಿ ಮೋದಿಯಿಂದ 1800 ಕೋಟಿ ಕಾಣಿಕೆ!

    [caption id="attachment_982992" align="alignnone" width="767"] ತಮ್ಮ ಕ್ಷೇತ್ರವಾದ ವಾರಣಾಸಿಗೆ ಪ್ರಧಾನಿ ನರೇಂದ್ರ ಮೋದಿ ಒಟ್ಟು 1800 ಕೋಟಿ ವೆಚ್ಚದ ಕಾಮಗಾರಿಗಳ ಉಡುಗೊರೆ ನೀಡಲಿದ್ದಾರೆ. (ಸಾಂದರ್ಭಿಕ ಚಿತ್ರ)

    [/caption]

    MORE
    GALLERIES

  • 67

    PM Narendra Modi: ಕಾಶಿ ವಿಶ್ವನಾಥನಿಗೆ ಪ್ರಧಾನಿ ಮೋದಿಯಿಂದ 1800 ಕೋಟಿ ಕಾಣಿಕೆ!

    ಅಷ್ಟೇ ಅಲ್ಲದೇ. ಪ್ರಧಾನಿ ನರೇಂದ್ರ ಮೋದಿ ತಿರುಪತಿ ಹೈದರಾಬಾದ್ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿಗೂ ಮುಂದಿನ ತಿಂಗಳಲ್ಲಿ ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    PM Narendra Modi: ಕಾಶಿ ವಿಶ್ವನಾಥನಿಗೆ ಪ್ರಧಾನಿ ಮೋದಿಯಿಂದ 1800 ಕೋಟಿ ಕಾಣಿಕೆ!

    ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿ ಕಾಶಿಯ ಸಂಸದರಾದ ನಂತರ ವಿಶ್ವನಾಥನ ಸನ್ನಿಧಾನದಲ್ಲಿ ಅಭಿವೃದ್ಧಿಯ ಪರ್ವವನ್ನೇ ಆರಂಭಿಸಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES