Modi In Guruvayoor Photos: ತಾವರೆಯಿಂದ ಮೋದಿಯ ತುಲಾಭಾರ
ದೇಶದಲ್ಲಿ ಎರಡನೇ ಬಾರಿ ಕಮಲ ಪಾಳೆಯವನ್ನು ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೋದಿ ಇಂದು ಕೇರಳದಲ್ಲಿ ತಾವರೆ ತುಲಾಭಾರ ಸೇವೆ ಸಲ್ಲಿದ್ದಾರೆ. ತ್ರಿಸ್ಸೂರು ಜಿಲ್ಲೆಯ ಗುರುವಾಯೂರಿನ ಶ್ರೀಕೃಷ್ಣ ದೇವಾಲಯಕ್ಕೆ ಆಗಮಿಸಿದ ಅವರು ವಿಶೇಷ ಪೂಜೆ ಸಲ್ಲಿಸಿದರು.