Modi- Deve Gowda: ಪ್ರಧಾನಿ ಮೋದಿ ಭೇಟಿಯಾದ ಮಾಜಿ ಪ್ರಧಾನಿ; ನೆಟ್ಟಿಗರ ಹೃದಯ ಗೆದ್ದ ಚಿತ್ರಗಳು

ಚಳಿಗಾಲದ ಸಂಸತ್​ ಅಧಿವೇಶನ (Winter Session) ಡಿಸೆಂಬರ್​ 29ರಿಂದ ಆರಂಭವಾಗಿದೆ. ಎರಡನೇ ದಿನದ ಸಂಸತ್​ ಅಧಿವೇಶನದಲ್ಲಿ ಇಂದು ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ( Former PM HD Devegowda) ಅವರು ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

First published: